*ಆನ್ ಲೈನ್ ವಂಚನೆ ಪ್ರಕರಣ: ಕಳೆದುಕೊಂಡ ಹಣ ಹಾಗೂ ಪರಿಹಾರ ಮೊತ್ತವನ್ನು ಬ್ಯಾಂಕ್ ನಿಂದಲೇ ಪಾವತಿಸುವಂತೆ ಆದೇಶ*

ಪ್ರಗತಿವಾಹಿನಿ ಸುದ್ದಿ: ಆನ್ ಲೈನ್ ವಂಚನೆಗೊಳಗಾಗಿ ಹಣ ಕಳೆದುಕೊಂಡಿದ್ದ ಮಹಿಳೆಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್ 3,82,230 ರೂ ಹಾಗೂ ಪರಿಹಾರ ಹಣವನ್ನು ನೀಡುವಂತೆ ಬೆಳಗಾವಿ ಗ್ರಾಹಕರ ಪರಿಹಾರ ವೇದಿಕೆ ಆದೇಶ ಹೊರಡಿಸಿದೆ.Home add -Advt ಬೆಳಗಾವಿಯ ಎರಡನೇಯ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯು ಸುಕೃತಾ ರಾಜೇಂದ್ರ ಕುಲಕರ್ಣಿ ಎಂಬುವರು ಆನ್ ಲಾಯಿನ್ ವಂಚನೆ ಪ್ರಕರ್ಣದಲ್ಲಿ ಕಳೆದುಕೊಂಡಿದ್ದ ರೂ.3,82,230/-ಹಣ ವನ್ನು 6% ಬಡ್ಡಿ ಸಹಿತ ಹಾಗು ರೂ. 10,000/- ಗಳನ್ನು ಮಾನಸಿಕ ವ್ಯಥೆಗಾಗಿ ಮತ್ತು ರೂ. 5,000/- … Continue reading *ಆನ್ ಲೈನ್ ವಂಚನೆ ಪ್ರಕರಣ: ಕಳೆದುಕೊಂಡ ಹಣ ಹಾಗೂ ಪರಿಹಾರ ಮೊತ್ತವನ್ನು ಬ್ಯಾಂಕ್ ನಿಂದಲೇ ಪಾವತಿಸುವಂತೆ ಆದೇಶ*