*ಆನ್ ಲೈನ್ ವಂಚಕರಿಂದ 1.99 ಲಕ್ಷ ಹಣ ಕಳೆದುಕೊಂಡ MLC ಪುತ್ರ*
ಪ್ರಗತಿವಾಹಿನಿ ಸುದ್ದಿ; ಮೈಸೂರು: ಇತ್ತೀಚಿನದಿನಗಳಲ್ಲಿ ಆನ್ ಲೈನ್ ವಂಚನೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದೀಗ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಪುತ್ರ ಆನ್ ಲೈನ್ ವಂಚಕರಿಂದ 1.99 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಹೆಚ್.ವಿಶ್ವನಾಥ್ ಪುತ್ರ ಅಮಿತ್ ದೇವರಹಟ್ಟಿ ಹಣ ಡ್ರಾ ಮಾಡಲೆಂದು ಎಟಿಎಂ ಗೆ ಹೋಗಿದ್ದಾರೆ. ಈ ವೇಳೆ ಹಣ ಬರುತ್ತಿಲ್ಲ ಎಂದು ಗೂಗಲ್ ನಲ್ಲಿ ಸರ್ಚ್ ಮಾಡಿ ಕಸ್ಟಮರ್ ಕೇರ್ ನಂಬರ್ ಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ ಅಪರಿಚಿತ ವ್ಯಕ್ತಿ ಬ್ಯಾಂಕ್ ಖತೆ ಬಗ್ಗೆ … Continue reading *ಆನ್ ಲೈನ್ ವಂಚಕರಿಂದ 1.99 ಲಕ್ಷ ಹಣ ಕಳೆದುಕೊಂಡ MLC ಪುತ್ರ*
Copy and paste this URL into your WordPress site to embed
Copy and paste this code into your site to embed