*ಆನ್ ಲೈನ್ ಗೇಮ್ ಚಟಕ್ಕೆ ಬಿದ್ದ ಮಕ್ಕಳು: ಮೂವರು ಸಹೋದರಿಯರಿಂದ ಸಾಮೂಹಿಕ ಆತ್ಮಹತ್ಯೆ*

ಪ್ರಗತಿವಾಹಿನಿ ಸುದ್ದಿ: ಇತ್ತೀಚಿನ ದಿನಗಳಲ್ಲಿ ಮಕ್ಕಳು ಆನ್ ಲೈನ್ ಗೇಮ್ ಗೆ ಬಲಿಯಾಗುತ್ತಿದ್ದಾರೆ. ಇಲ್ಲೊಂದು ಘಟನೆಯಲ್ಲಿ ಆನ್ ಲೈನ್ ಗೇಮ್ ವ್ಯಸನಕ್ಕೆ ಬಿದ್ದ ಮೂವರು ಸಹೋದರಿಯರು ಸಾಮೂಹಿಕವಾಗಿ ಆತ್ಮಹತ್ಯೆಗೆ ಶರಣಾಗಿರುವ ಘೋರ ಘಟನೆ ನಡೆದಿದೆ. ಉತ್ತರಪ್ರದೇಶದ ಗಾಜಿಯಾಬಾದ್ ನಲ್ಲಿ ಈ ಘಟನೆ ನಡೆದಿದೆ. ಪಖಿ(12), ಪ್ರಾಚಿ (14) ಹಾಗೂ ವಿಶಿಕಾ (16) ಆತ್ಮಹತ್ಯೆಗೆ ಶರಣಾದ ಮಕ್ಕಳು. ಮೂವರು ಸಹೋದರಿಯರು ಆನ್ ಲೈನ್ ಗೇಮ್ ಆಡುತ್ತಿದ್ದರು. ಆನ್ ಲೈನ್ ಗೇಮ್ ಆಡದಂತೆ ಪೋಷಕರು ಬೈದು ಬುದ್ಧಿ ಹೇಳಿ, ಮೊಬೈಲ್ … Continue reading *ಆನ್ ಲೈನ್ ಗೇಮ್ ಚಟಕ್ಕೆ ಬಿದ್ದ ಮಕ್ಕಳು: ಮೂವರು ಸಹೋದರಿಯರಿಂದ ಸಾಮೂಹಿಕ ಆತ್ಮಹತ್ಯೆ*