*ಉಪಲೋಕಾಯುಕ್ತರಿಗೆ ಆನ್ ಲೈನ್ ಕಂಪನಿಯಿಂದ ದೋಖಾ: ಆರ್ಡರ್ ಕೊಟ್ಟಿದ್ದೇ ಒಂದು ; ಪಾರ್ಸೆಲ್ ನಲ್ಲಿ ಬಂದಿದ್ದೇ ಮತ್ತೊಂದು!*

ಪ್ರಗತಿವಾಹಿನಿ ಸುದ್ದಿ: ಉಪಲೋಕಾಯುಕ್ತರಿಗೇ ಆನ್ ಲೈನ್ ನಲ್ಲಿ ದೋಖಾ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಉಪ ಲೋಕಾಯುಕ್ತರು ಆರ್ಡರ್ ಮಾಡಿದ್ದು ಒಂದು, ಪಾರ್ಸಲ್ ನಲ್ಲಿ ಬಂದಿದ್ದೇ ಮತ್ತೊಂದು ವಸ್ತು. ಉಪಲೋಕಾಯುಕ್ತ ಕೆ.ಎನ್.ಫಣೀಂದ್ರ ಅವರು ಆನ್ ಲೈನ್ ನಲ್ಲಿ ಬ್ಲೇಡ್ ಆರಡರ್ ಕೊಟ್ಟಿದ್ದರಂತೆ. ಆದರೆ ಅವರಿಗೆ ಬಂದ ಪಾರ್ಸಲ್ ನಲ್ಲಿ ಇದ್ದಿದ್ದು ಹಳೇ ಬಟ್ಟೆ. ರೇಜರ್ ಬ್ಲೇಡ್ ಬದಲಾಗಿ ಹಳೇ ಬಟ್ಟೆಗಳನ್ನು ಕೊಟ್ಟು ವಂಚಿಸಲಾಗಿದೆ.Home add -Advt ಉಪಲೋಕಾಯುಕ್ತರು ಫೆ.೪ರಂದು ಗುಡ್ ಮ್ಯಾಕ್ ಕಂಪನಿಯ ವೆಬ್ ಸೈಟ್ ಮೂಲಕವಾಗಿ … Continue reading *ಉಪಲೋಕಾಯುಕ್ತರಿಗೆ ಆನ್ ಲೈನ್ ಕಂಪನಿಯಿಂದ ದೋಖಾ: ಆರ್ಡರ್ ಕೊಟ್ಟಿದ್ದೇ ಒಂದು ; ಪಾರ್ಸೆಲ್ ನಲ್ಲಿ ಬಂದಿದ್ದೇ ಮತ್ತೊಂದು!*