*ಮೊಳಗಿತು ಯುದ್ಧದ ಸೈರನ್….ದೇಶಾದ್ಯಂತ ಆಪರೇಷನ್ ಅಭ್ಯಾಸ್’ ಮಾಕ್ ಡ್ರಿಲ್’*

ಪ್ರಗತಿವಾಹಿನಿ ಸುದ್ದಿ: ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ಪಾಕಿಸ್ತಾನ ಉಗ್ರರು ಗುಂಡಿನ ದಾಳಿ ನಡೆಸಿ 26 ಪ್ರವಾಸಿಗರನ್ನು ಬಲಿಪಡೆದ ಬೆನ್ನಲ್ಲೇ ಭಾರತೀಯ ಸೇನೆ ಇಂದು ಬೆಳಗಿನ ಜಾವ ಪಾಕಿಸ್ತಾನ ಉಗ್ರರ ವಿರುದ್ಧ ಆಪರೇಶನ್ ಸಿಂಧೂರ್ ಕಾರ್ಯಾಚರಣೆ ಮೂಲಕ ಪ್ರತಿಕಾರ ತೀರಿಸಿಕೊಂಡಿದೆ. ಉಭಯ ದೇಶಗಳ ನಡುವೆ ಯುದ್ಧದ ಸ್ಥಿತಿ, ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಇದರ ಬೆನ್ನಲ್ಲೇ ಭಾರತೀಯ ಸೇನೆ ಯುದ್ಧದ ಸಿದ್ಧತೆ ನಡೆಸಿದ್ದು, ಸಮರಾಭ್ಯಾಸ, ತಾಲೀಮು ನಡೆಸುವ ಮೂಲಕ ಶತ್ರು ರಾಷ್ಟ್ರಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದೆ. ಆಪರೇಷನ್ ಸಿಂಧೂರ್ ಬೆನ್ನಲ್ಲೇ … Continue reading *ಮೊಳಗಿತು ಯುದ್ಧದ ಸೈರನ್….ದೇಶಾದ್ಯಂತ ಆಪರೇಷನ್ ಅಭ್ಯಾಸ್’ ಮಾಕ್ ಡ್ರಿಲ್’*