*ಆಪರೇಶನ್ ಸಿಂಧೂರ: 10 ಗಂಟೆಗೆ ರಕ್ಷಣಾ ಇಲಾಖೆ ಮಹತ್ವದ ಪತ್ರಿಕಾಗೋಷ್ಠಿ* *100ಕ್ಕೂ ಹೆಚ್ಚು ಉಗ್ರರು ಹತ?*
ಪ್ರಗತಿವಾಹಿನ ಸುದ್ದಿ, ನವದೆಹಲಿ: ಆಪರೇಶನ್ ಸಿಂಧೂರ ಹೆಸರಿನಲ್ಲಿ ಭಾರತೀಯ ಸೇನೆ ನಡೆಸಿದ ದಾಳಿಯಲಲಿ ನೂರಕ್ಕೂ ಹೆಚ್ಚು ಉಗ್ರರು ಬಲಿಯಾಗಿದ್ದಾರೆ. ಉಗ್ರರ ವಿರುದ್ಧ ಭಾರತೀಯ ಸೇನಾ ಕಾರ್ಯಾಚರಣೆ ಕುರಿತು ಮಾಹಿತಿ ನೀಡಲು ಬೆಳಿಗ್ಗೆ 10 ಕ್ಕೆ ರಕ್ಷಣಾ ಹಾಗೂ ವಿದೇಶಾಂಗ ಇಲಾಖೆ ಮಹತ್ವದ ಸುದ್ದಿಗೋಷ್ಟಿ ಕರೆದಿದೆ. ಆಪರೇಶನ್ ಸಿಂಧೂರ್ ಹೆಸರಿನಲ್ಲಿ ಭಾರತ ಸೇನೆ ಕಾರ್ಯಾಚರಣೆ ಆರಂಭಿಸಿದ್ದು, ಮೂರು ಉಗ್ರ ಸಂಘಟನೆಗಳನ್ನು ಟಾರ್ಗೆಟ್ ಮಾಡಿ ದಾಳಿ ಮಾಡಲಾಗಿದೆ. ಜೈಶ್ ಎ ಮೊಹ್ಮದ್ ಉಗ್ರನ ನೆಲೆಯಾಗಿದ್ದ ಸುಬಾನ್ ಅಲ್ಲಾ ಮಸೀದಿ ಮೇಲೆ … Continue reading *ಆಪರೇಶನ್ ಸಿಂಧೂರ: 10 ಗಂಟೆಗೆ ರಕ್ಷಣಾ ಇಲಾಖೆ ಮಹತ್ವದ ಪತ್ರಿಕಾಗೋಷ್ಠಿ* *100ಕ್ಕೂ ಹೆಚ್ಚು ಉಗ್ರರು ಹತ?*
Copy and paste this URL into your WordPress site to embed
Copy and paste this code into your site to embed