*ಆಸ್ಕರ್ ರೇಸ್ ಪ್ರವೇಶಿಸಿದ ಕಾಂತಾರಾ ಚಾಪ್ಟರ್-1*

ಪ್ರಗತಿವಾಹಿನಿ ಸುದ್ದಿ: ರಿಷಬ್ ಶೆಟ್ಟಿ ನಿರ್ದೇಶಿಸಿ ಅಭಿನಯಿಸಿರುವ ಕಾಂತಾರಾ ಚಾಪ್ಟರ್-1 ಆಸ್ಕರ್ ಪ್ರಶಸ್ತಿ ರೇಸ್ ನ್ನು ಪ್ರವೇಶಿಸಿರುವುದು ಕನ್ನಡಿಗರಿಗೆ ಖುಷಿಯ ವಿಚಾರ. ಬಾಕ್ಸ್ ಆಫೀಸ್ ನಲ್ಲಿ 850 ಕೋಟಿ ರೂಪಾಯಿಗೂ ಹೆಚ್ಚಿನ ಗಳಿಕೆ ಕಂಡಿರುವ ಕಾಂತಾರಾ ಚಾಪ್ಟರ್-೧ ಸಿನಿಮಾ ಒಟಿಟಿಯಲ್ಲಿಯೂ ಪ್ರಸಾರ ಕಂಡಿದೆ. ಈ ನಡುವೆ ಆಸ್ಕರ್ ರೇಸ್ ನಲ್ಲಿ ಸ್ಥಾನ ಪಡೆದಿದೆ. ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಈ ಚಿತ್ರ ನಿರ್ಮಾಣ ಮಾಡಿದ್ದು, ರಿಷಬ್ ಶೆಟ್ಟಿ ನಿರ್ದೇಶಿಸಿ ನಾಯಕನಟನಾಗಿ ಅಬಿನಯಿಸಿದ್ದಾರೆ. ರುಕ್ಮಿಣಿ ವಸಂತ್ … Continue reading *ಆಸ್ಕರ್ ರೇಸ್ ಪ್ರವೇಶಿಸಿದ ಕಾಂತಾರಾ ಚಾಪ್ಟರ್-1*