*ಯಮಕನಮರಡಿ ಕ್ಷೇತ್ರಕ್ಕೆ ಮತ್ತೊಂದು ಸರ್ಕಾರಿ ಮೂಲಸೌಕರ್ಯ*: *ಪಾಚ್ಚಾಪುರದಲ್ಲಿ ₹5 ಕೋಟಿ ವೆಚ್ಚದ ಐಬಿ ಕಟ್ಟಡ ನಿರ್ಮಾಣ*
ಪ್ರಗತಿವಾಹಿನಿ: ಯಮಕನಮರಡಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಹೊಸ ಆಯಾಮ ನೀಡುವ ನಿಟ್ಟಿನಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ವಿಶೇಷ ಕಾಳಜಿ, ದೂರದೃಷ್ಟಿ ಹಾಗೂ ಅಭಿವೃದ್ಧಿಯ ಇಚ್ಛಾಶಕ್ತಿಯ ಫಲವಾಗಿ ಹುಕ್ಕೇರಿ ತಾಲ್ಲೂಕಿನ ಪಾಚ್ಚಾಪುರ ಗ್ರಾಮದಲ್ಲಿ 5 ಕೋಟಿ ರೂ. ವೆಚ್ಚದ ಸುಸಜ್ಜಿತ ಐಬಿ ಕಟ್ಟಡ ನಿರ್ಮಾಣಗೊಂಡಿದೆ. ಹೌದು, ಗ್ರಾಮೀಣ ಪ್ರದೇಶಗಳಲ್ಲಿಯೂ ಉನ್ನತ ಮಟ್ಟದ ಸರ್ಕಾರಿ ಮೂಲಸೌಕರ್ಯಗಳನ್ನು ಕಲ್ಪಿಸುವ ಸಚಿವರ ಅಭಿವೃದ್ಧಿ ಕಾರ್ಯಕ್ಕೆ ಈ ಕಟ್ಟಡ ಮತ್ತೊಂದು ಮಹತ್ವದ ಸೇರ್ಪಡೆಯಾಗಿದೆ. ಕ್ಷೇತ್ರದ ಅಭಿವೃದ್ಧಿ ಎಂದರೆ ಕೇವಲ ರಸ್ತೆ, ಸೇತುವೆ … Continue reading *ಯಮಕನಮರಡಿ ಕ್ಷೇತ್ರಕ್ಕೆ ಮತ್ತೊಂದು ಸರ್ಕಾರಿ ಮೂಲಸೌಕರ್ಯ*: *ಪಾಚ್ಚಾಪುರದಲ್ಲಿ ₹5 ಕೋಟಿ ವೆಚ್ಚದ ಐಬಿ ಕಟ್ಟಡ ನಿರ್ಮಾಣ*
Copy and paste this URL into your WordPress site to embed
Copy and paste this code into your site to embed