*ಪಾಕ್ ಪರಮಾಣು ಕೇಂದ್ರ ಬ್ಲಾಸ್ಟ್?*

ಪ್ರಗತಿವಾಹಿನಿ ಸುದ್ದಿ, ನವದೆಹಲಿ:ಕಳೆದ ಐದು ದಿನಗಳಿಂದ ಪಾಕ್ ವಿರುದ್ಧ ಭಾರತ ಕೈಗೊಂಡಿರುವ ಆಪರೇಶನ್ ಸಿಂಧೂರನಲ್ಲಿ ಪಾಕ್ ನ ಪರಮಾಣು ಕೇಂದ್ರ ನಾಶವಾಗಿದೆಯೇ ? ಹೀಗೊಂದು ಮಾಹಿತಿ ಮೂಲಗಳಿಂದ ಹೊರಬೀಳುತ್ತಿದೆ. ಕಾಶ್ಮೀರದ ಪಹಲ್ಗಾಮ್ ನಲ್ಲಿ ಪಾಕ್ ಉಗ್ರರು ನರಮೇದ ನಡೆಸಿದ್ದರು. ಇದಕ್ಕೆ ಪ್ರತಿಕಾರವಾಗಿ ಭಾರತ ಆಪರೇಶನ್ ಸಿಂದೂರ ಕಾರ್ಯಾಚರಣೆ ಕೈಗೊಂಡಿತು. ಭಾರತದ ನೌಕಾ ಸೇನೆ ಪಾಕಿಸ್ತಾನದ ಕರಾಚಿ ಬಂದರನ್ನೇ ಉಡಾಯಿಸಿದ್ದರೆ ವಾಯು ಸೇನೆ ಪಾಕಿಸ್ತಾನದ 9 ಕ್ಕೂ ಹೆಚ್ಚು ಉಗ್ರರ ನೆಲೆಗಳನ್ನು ಧ್ವಂಸ ಮಾಡಿದೆ. ಅನೇಕ ಪ್ರಮುಖ ಏರ್ … Continue reading *ಪಾಕ್ ಪರಮಾಣು ಕೇಂದ್ರ ಬ್ಲಾಸ್ಟ್?*