*ಆಸ್ಪತ್ರೆಯಲ್ಲಿ ಎಸಿ ಕಂಪ್ರೇಸರ್ ಸ್ಫೋಟ: 15 ನವಜಾತ ಶಿಶುಗಳು ಸಾವು*

ಪ್ರಗತಿವಾಹಿನಿ ಸುದ್ದಿ: ಆಸ್ಪತ್ರೆಯೊಂದರಲ್ಲಿ ಎಸಿ ಕಂಪ್ರೆಸರ್ ಸ್ಫೋಟಗೊಂಡು 15 ನವಜಾತ ಶಿಶುಗಳು ಸಾಅವನ್ನಪ್ಪಿರುವ ಘೋರ ಘಟನೆ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ ನಲ್ಲಿ ನಡೆದಿದೆ.Home add -Advt ಪಾಕಿಸ್ತಾನ ವೈದ್ಯಕೀಯ ವಿಜ್ಞಾನ ಸಂಸ್ಥೆಯ (PIMS) ಸ್ತ್ರೀರೋಗ ಶಾಸ್ತ್ರ ವಾರ್ಡ್‌ನಲ್ಲಿ ಈ ಘಟನೆ ನಡೆದಿದೆ. ಮೂಲಗಳ ಪ್ರಕಾರ, ಆಸ್ಪತ್ರೆಯ ನರ್ಸರಿಯಲ್ಲಿ ಹವಾನಿಯಂತ್ರಣ (ಎಸಿ) ಕಂಪ್ರೆಸರ್ ಸ್ಫೋಟದಿಂದ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ 15 ಕಂದಮ್ಮಗಳು ಸಾವನ್ನಪ್ಪಿದ್ದಾರೆ. ಪಿಐಎಂಎಸ್ ಅಧಿಕಾರಿಗಳ ಪ್ರಕಾರ, ಘಟನೆಯ ವೇಳೆ ನರ್ಸರಿಯಲ್ಲಿ 16 ನವಜಾತ ಶಿಶುಗಳಿದ್ದವು. ಅವುಗಳಲ್ಲಿ 15 … Continue reading *ಆಸ್ಪತ್ರೆಯಲ್ಲಿ ಎಸಿ ಕಂಪ್ರೇಸರ್ ಸ್ಫೋಟ: 15 ನವಜಾತ ಶಿಶುಗಳು ಸಾವು*