*ಟ್ರಂಪ್ ಹತ್ಯೆಗೆ ಇರಾನ್‌ನಿಂದಲೇ ಸುಪಾರಿ?*: *ಪಾಕಿಸ್ತಾನಿ ಪ್ರಜೆಯ ಸಂಚಿಗೆ 27 ವರ್ಷ ಜೈಲು*
ಪ್ರಗತಿವಾಹಿನಿ ಸುದ್ದಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಪ್ರಮುಖ ರಾಜಕೀಯ ನಾಯಕರನ್ನು ಹತ್ಯೆ ಮಾಡಲು ಸಂಚು ರೂಪಿಸಿದ ಪ್ರಕರಣದಲ್ಲಿ ಪಾಕಿಸ್ತಾನದ 48 ವರ್ಷದ ಆಸಿಫ್ ಮರ್ಚೆಂಟ್‌ಗೆ ಅಮೆರಿಕದ ನ್ಯಾಯಾಲಯ 27 ವರ್ಷ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ಪರವಾಗಿ ಈ ಸಂಚು ರೂಪಿಸಿದ್ದ ಆರೋಪ ಆತನ ಮೇಲಿದೆ. ಬ್ರೂಕ್ಲಿನ್‌ನ ಫೆಡರಲ್ ನ್ಯಾಯಾಲಯದ ನ್ಯಾಯಮೂರ್ತಿ ಎರಿಕ್ ಕೊಮಿಟೀ ಅವರು ನವೆಂಬರ್ 17ರಂದು 330 ತಿಂಗಳ ಜೈಲು ಶಿಕ್ಷೆ … Continue reading *ಟ್ರಂಪ್ ಹತ್ಯೆಗೆ ಇರಾನ್‌ನಿಂದಲೇ ಸುಪಾರಿ?*: *ಪಾಕಿಸ್ತಾನಿ ಪ್ರಜೆಯ ಸಂಚಿಗೆ 27 ವರ್ಷ ಜೈಲು*
Copy and paste this URL into your WordPress site to embed
Copy and paste this code into your site to embed