*ಮತ್ತೆ 14 ಪಾಕಿಸ್ತಾನ ಪ್ರಜೆಗಳ ಬಂಧನ*
ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನ ಆನೇಕಲ್ ತಾಲೂಕಿನ ಜಿಗಣಿಯಲ್ಲಿ ಇತ್ತೀಚೆಗೆ ಪಾಕ್ ಪ್ರಜೆ ಸೇರಿ ನಾಕ್ವರು ವಿದೇಶಿಯರನ್ನು ಬಂಧಿಸಿದ ಪ್ರಕರಣದ ಬೆನ್ನಲ್ಲೇ ಇದೀಗ ಮತ್ತೆ 14 ಪಾಕ್ ಪ್ರಜೆಗಳನ್ನು ಬಂಧಿಸಲಾಗಿದೆ. ಈ ಮೂಲಕ ದೇಶದಲ್ಲಿ ಪಾಕ್ ಪ್ರಜೆಗಳ ದೊಡ್ಡದೊಂದು ಜಾಲವೇ ಸಕ್ರಿಯವಾಗಿದೆ ಎಂಬ ಆತಂಕಕಾರಿ ಮಾಹಿತಿ ಬಹಿರಂಗವಾಗಿದೆ. ಜಿಗಣಿ ಪೊಲೀಸರು ದೇಶದಾದ್ಯಂತ ಸಕ್ರಿಯವಾಗಿದ್ದ 14 ಪಾಕ್ ಪ್ರಜೆಗಳನ್ನು ಬಂಧಿಸಿದ್ದಾರೆ. ಈ ಮೂಲಕ ಜಿಗಣಿ ಹಾಗೂ ಕರ್ನಾಟಕ ಪೊಲೀಸರು ಬಂಧಿಸಿರುವ ಪಾಕ್ ಪ್ರಜೆಗಳ ಸಂಖ್ಯೆ 22ಕ್ಕೆ ಏರಿಕೆಯಾಗಿದೆ. ಪ್ರಕರಣದ ಕಿಂಗ್ … Continue reading *ಮತ್ತೆ 14 ಪಾಕಿಸ್ತಾನ ಪ್ರಜೆಗಳ ಬಂಧನ*
Copy and paste this URL into your WordPress site to embed
Copy and paste this code into your site to embed