*ಭಾರತದ 4 ರಾಜ್ಯ, 24 ನಗರಗಳು ಟಾರ್ಗೆಟ್: ಪಾಕಿಸ್ತಾನದಿಂದ ಏಕಕಾಲದಲ್ಲಿ ಡ್ರೋನ್ ದಾಳಿ*

ನವದೆಹಲಿ: ಭಾರತ ಪಾಕಿಸ್ತಾನದ ನಡುವೆ ಕ್ಷಣ ಕ್ಷಣಕ್ಕೂ ಉದ್ವಿಗ್ನತೆ ಹೆಚ್ಚುತ್ತಿದೆ. ಪಾಕಿಸ್ತಾನ ಸೇನೆ ಭಾರತದ ಗಡಿ ರಾಜ್ಯಗಳನ್ನು ಹಾಗೂ ನಗರಗಳನ್ನು ಗುರಿಯಾಗಿಸಿಕೊಂಡು ಅಪ್ರಚೋದಿತ ದಾಳಿ ನಡೆಸುತ್ತಿದೆ. ಜಮ್ಮು-ಕಾಶ್ಮೀರದಲ್ಲಿ ನಿನ್ನೆ ರತರಿ ನಡೆದಿದ ಶೆಲ್ ದಾಳಿಯಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಪಾಕಿಸ್ತಾನ ಸೇನೆ ಭಾರತದ ನಾಲ್ಕು ರಾಜ್ಯ, 24 ನಗರಗಳ ಮೇಲೆ ಡ್ರೋನ್ ದಾಳಿ ನಡೆಸಿದೆ. ನಿನ್ನೆ ರಾತ್ರಿ 8ಗಂಟೆಯಿಂದ ರಾತ್ರಿ 11:30ರವರೆಗೆ ಜಮ್ಮು-ಕಾಶ್ಮೀರ, ಪಂಜಾಬ್, ರಾಜಸ್ಥಾನ, ಗುಜರಾತ್ ರಾಜ್ಯಗಳಲ್ಲಿ 24 ನಗರಗಳನ್ನು ಟಾರ್ಗೆಟ್ ಮಾಡಿ … Continue reading *ಭಾರತದ 4 ರಾಜ್ಯ, 24 ನಗರಗಳು ಟಾರ್ಗೆಟ್: ಪಾಕಿಸ್ತಾನದಿಂದ ಏಕಕಾಲದಲ್ಲಿ ಡ್ರೋನ್ ದಾಳಿ*