*ಪಾಕಿಸ್ತಾನದಿಂದ 300-400 ಡ್ರೋನ್ ಗಳಿಂದ ಏಕಕಾಲದಲ್ಲಿ ದಾಳಿ: ಎಲ್ಲಾ ದಾಳಿಯನ್ನು ವಿಫಲಗೊಳಿಸಿದ್ದೇವೆ ಎಂದ ಭಾರತೀಯ ಸೇನೆ*

ಪ್ರಗತಿವಾಹಿನಿ ಸುದ್ದಿ: ಪಾಕಿಸ್ತಾನ ಸೇನೆ ಭಾರತದ ಮೇಲೆ ನಿರಂತರವಾಗಿ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದ್ದು, ಗಡಿ ರಾಜ್ಯ, ನಗರಳನ್ನು ಗುರಿಯಾಗಿಸಿ ಶೆಲ್, ಡ್ರೋನ್ ದಾಳಿ ನಡೆಸಿದೆ. ನಿನ್ನೆ ಗುರುವಾರ ಪಾಕಿಸ್ತಾನ ನಡೆಸಿದ ದಾಳಿ ಹಗೂ ಅದನ್ನು ವಿಫಲ ಗೊಳಿಸಿರುವ ಬಗ್ಗೆ ಭಾರತೀಯ ಸೇನಾಧಿಕಾರಿಗಳು ಮಾಹಿತಿ ನೀಡಿದ್ದಾರೆ.Home add -Advt ಜಮ್ಮುವಿನಲ್ಲಿ ಸುದ್ದಿಗೊಷ್ಠಿ ನಡೆಸಿದ ಕರ್ನಲ್ ಸೋಫಿಯಾ ಖುರೇಶಿ ಹಾಗೂ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್, ಗುರುವಾರ ರಾತ್ರಿ ಪಾಕಿಸ್ತಾನ ಸೇನೆ ಭಾರತದ 36 ಸ್ಥಳಗಳಲ್ಲಿ ಡ್ರೋನ್ ಹಾಗೂ … Continue reading *ಪಾಕಿಸ್ತಾನದಿಂದ 300-400 ಡ್ರೋನ್ ಗಳಿಂದ ಏಕಕಾಲದಲ್ಲಿ ದಾಳಿ: ಎಲ್ಲಾ ದಾಳಿಯನ್ನು ವಿಫಲಗೊಳಿಸಿದ್ದೇವೆ ಎಂದ ಭಾರತೀಯ ಸೇನೆ*