*ದೋವಲ್ ಸಿದ್ಧಾಂತದ ವಿರುದ್ಧ ಪಾಕ್ ಆರೋಪ*: *ಬ್ರಹ್ಮೋಸ್ ಬಗ್ಗೆಯೂ ವಿವಾದಾತ್ಮಕ ಹೇಳಿಕೆ!*

ಪ್ರಗತಿವಾಹಿನಿ ಸುದ್ದಿ: ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹೆಸರನ್ನು ಉಲ್ಲೇಖಿಸಿ ಪಾಕಿಸ್ತಾನದ ನಿವೃತ್ತ ಲೆಫ್ಟಿನೆಂಟ್ ಜನರಲ್ ಮಝರ್ ಜಮೀಲ್ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಲಂಡನ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಭದ್ರತಾ ಸಭೆಯಲ್ಲಿ ಮಾತನಾಡಿದ ಅವರು, ಭಾರತದ ರಕ್ಷಣಾ ನೀತಿಗಳು ದಕ್ಷಿಣ ಏಷ್ಯಾದ ಸ್ಥಿರತೆಗೆ ಅಪಾಯ ತಂದೊಡ್ಡುತ್ತಿವೆ ಎಂದು ಹೇಳಿದ್ದಾರೆ. ಪಾಕಿಸ್ತಾನದ ರಾಷ್ಟ್ರೀಯ ಕಮಾಂಡ್ ಅಥಾರಿಟಿಯ ಸಲಹೆಗಾರರಾಗಿರುವ ಮಝರ್ ಜಮೀಲ್, ಅಕ್ಟೋಬರ್ 13ರಂದು ಲಂಡನ್‌ನಲ್ಲಿ ನಡೆದ ‘ನ್ಯೂಕ್ಲಿಯರ್ ಡಿಟರೆನ್ಸ್ ಅಂಡ್ ಸ್ಟ್ರಾಟೆಜಿಕ್ ಸ್ಟೆಬಿಲಿಟಿ ಇನ್ ಸೌತ್ ಏಷ್ಯಾ’ … Continue reading *ದೋವಲ್ ಸಿದ್ಧಾಂತದ ವಿರುದ್ಧ ಪಾಕ್ ಆರೋಪ*: *ಬ್ರಹ್ಮೋಸ್ ಬಗ್ಗೆಯೂ ವಿವಾದಾತ್ಮಕ ಹೇಳಿಕೆ!*