*ಪಂಚಮಸಾಲಿ ಪ್ರತಿಭಟನೆ, ಕಲ್ಲುತೂರಾಟ: ಐವರ ವಿರುದ್ಧ FIR ದಾಖಲು*

ಪ್ರಗತಿವಾಹಿನಿ ಸುದ್ದಿ: 2ಎ ಮೀಸಲಾತಿಗಾಗಿ ಆಗ್ರಹಿಸಿ ಪಂಚಮಸಾಲಿ ಸಮುದಾಯದ ಮುಖಂಡರು ನಿನ್ನೆ ಬೆಳಗಾವಿಯಲ್ಲಿ ನಡೆಸಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ, ಕಲ್ಲುತೂರಾಟ ಘಟನೆ ನಡೆದಿತ್ತು. ಇದೀಗ ಈ ಪ್ರಕರಣ ಸಂಬಂಧ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ. ಪಂಚಮಸಾಲಿ ಸಮುದಾಯದ ಪ್ರತಿಭಟನೆ, ಕಲ್ಲುತೂರಾಟ ಘಟನೆಯಲ್ಲಿ 7 ಸರ್ಕಾರಿ ಬಸ್, ಒಂದು ವಿಧಾನ ಪರಿಷತ್ ಸದಸ್ಯರ ಕಾರು, 3 ಪೊಲೀಸ್ ವಾಹನ ಜಖಂ ಗೊಂಡಿತ್ತು. ಕಲ್ಲು ತೂರಾಟ ನಡೆಸಿದ ಐವರ ವಿರುದ್ಧ ಹಿರೇಬಾಗೇವಾಡಿ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ … Continue reading *ಪಂಚಮಸಾಲಿ ಪ್ರತಿಭಟನೆ, ಕಲ್ಲುತೂರಾಟ: ಐವರ ವಿರುದ್ಧ FIR ದಾಖಲು*