*ರೈಲಿನಲ್ಲಿ ಐವರಿಗೆ ಚಾಕು ಇರಿದ ಮುಸುಕುದಾರಿ; ಓರ್ವ ದುರ್ಮರಣ*
ಪ್ರಗತಿವಾಹಿನಿ ಸುದ್ದಿ: ರೈಲಿನಲ್ಲಿ ಟಿಕೆಟ್ ಚೆಕಿಂಗ್ ಮಾಡುವ ವೇಳೆ ಮುಸುಕುದಾರಿಯೋರ್ವ ಐವರ ಮೇಲೆ ಚಾಕು ಇರಿದ ಪರಿಣಾಮ ಓರ್ವ ವ್ಯಕ್ತಿ ಮೃತಪಟ್ಟ ಘಟನೆ ನಡೆದಿದೆ. ಧಾರವಾಡದಿಂದ ಹೊರಟ್ಟಿದ್ದ ಪಾಂಡಿಚೇರಿ-ಮುಂಬೈ ಚಾಲುಕ್ಯ ಎಕ್ಸ್‌ಪ್ರೆಸ್ ನಲ್ಲಿ ಈ ಘಟನೆ ನಡೆದಿದ್ದು, ಟಿಸಿ ಮುಸುಕುದಾರಿಯೊಬ್ಬನಿಗೆ ಟಿಕೇಟ್ ಕೇಳಿದಾಗ ಆತ ಟಿಸಿ ಹಾಗೂ ಸಿಕ್ಕ ಸಿಕ್ಕವರಿಗೆ ಚಾಕುವಿಂದ ಇರಿದಿದ್ದಾನೆ. ಘಟನೆಯಲ್ಲಿ ದೇವವೃಷಿ ವರ್ಮಾ (23) ಎಂಬುವವರು ಮೃತಪಟ್ಟಿದ್ದಾನೆ. ಟಿಕೇಟ್ ತೋರಿಸು ಎಂದಿದ್ದಕ್ಕೆ ಟಿಸಿ ಸೇರಿ ಐವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಬೆಳಗಾವಿ … Continue reading *ರೈಲಿನಲ್ಲಿ ಐವರಿಗೆ ಚಾಕು ಇರಿದ ಮುಸುಕುದಾರಿ; ಓರ್ವ ದುರ್ಮರಣ*
Copy and paste this URL into your WordPress site to embed
Copy and paste this code into your site to embed