*ಪರಪ್ಪನ ಅಗ್ರಹಾರ ಜೈಲಿನೊಳಗಿಂದಲೇ ಕೈದಿಯಿಂದ ಪತ್ನಿಗೆ ವಿಡಿಯೋ ಕಾಲ್: ಮತ್ತೊಂದು ವಿಡಿಯೋ ವೈರಲ್*

ಪ್ರಗತಿವಾಹಿನಿ ಸುದ್ದಿ: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳು ರಾಜಾರೋಷವಾಗಿ ಐಷಾರಾಮಿ ಜೀವನ, ಕಳ್ಳಾಟ ನಡೆಸುತ್ತಿರುವ ಬಗ್ಗೆ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಕೈದಿಯೊಬ್ಬ ಜೈಲಿನಲ್ಲಿದ್ದುಕೊಂಡೇ ತನ್ನ ಪತ್ನಿಗೆ ವಿಡಿಯೋ ಕಾಲ್ ಮಾಡಿ ಮಾತನಾಡಿರುವ ಘಟನೆ ಬೆಳಕಿಗೆ ಬಂದಿದೆ. ಜೈಲಿನೊಳಗಿದ್ದೇ ಕೆಲ ಕೈದಿಗಳು ಎಣ್ಣೆ ಪಾರ್ಟಿ, ಬರ್ತ್ ಡೇ ಆಚರಣೆ, ಗಾಂಜಾ, ತಂಬಾಕು ಮುಂತಾದ ಅಕ್ರಮಗಳನ್ನು ನಡೆಸುತ್ತಿರುವುದು ಈ ಹಿಂದೆಯೂ ಬಯಲಾಗಿತ್ತು. ಇದರ ಬೆನ್ನಲ್ಲೇ ಜೈಲಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಇದೀಗ ಕೇಂದ್ರ ಕಾರಾಗ್ರಹದಲ್ಲಿ ಮತ್ತೊಮ್ಮೆ ವಿಚಾರಣಾಧೀನ ಕೈದಿಯೊಬ್ಬ ಸೆಲ್​ನಲ್ಲಿ … Continue reading *ಪರಪ್ಪನ ಅಗ್ರಹಾರ ಜೈಲಿನೊಳಗಿಂದಲೇ ಕೈದಿಯಿಂದ ಪತ್ನಿಗೆ ವಿಡಿಯೋ ಕಾಲ್: ಮತ್ತೊಂದು ವಿಡಿಯೋ ವೈರಲ್*