*ಪ್ಯಾರಿಸ್ ಮುಸ್ಲಿಂ ನಗರವಾಗಲಿದೆ*: *ಫ್ರಾನ್ಸ್ ಗಲಭೆಗೆ ವಲಸೆ ನೀತಿಯೇ ಕಾರಣ ಎಂದ ಟ್ರಂಪ್*
ಪ್ರಗತಿವಾಹಿನಿ ಸುದ್ದಿ: ಫ್ರಾನ್ಸ್‌ನಲ್ಲಿ ಬೆಲೆ ಏರಿಕೆ ಮತ್ತು ಶೈಕ್ಷಣಿಕ ಸಮಸ್ಯೆಗಳ ವಿರುದ್ಧ ಆರಂಭವಾದ ಪ್ರತಿಭಟನೆಗಳು ಹಿಂಸಾತ್ಮಕ ಸ್ವರೂಪ ಪಡೆದುಕೊಂಡಿರುವ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಫ್ರಾನ್ಸ್‌ನಲ್ಲಿನ ಹಿಂಸಾಚಾರಕ್ಕೆ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರನ್ ಅವರ ವಲಸೆ ನೀತಿಯೇ ಕಾರಣ ಎಂದು ಆರೋಪಿಸಿರುವ ಟ್ರಂಪ್, ಪ್ಯಾರಿಸ್ ಶೀಘ್ರದಲ್ಲೇ ಮುಸ್ಲಿಂ ನಗರವಾಗಲಿದೆ ಎಂದು ಹೇಳಿದ್ದಾರೆ. ಗಡಿಗಳನ್ನು ಮುಚ್ಚುವಂತೆ ಮ್ಯಾಕ್ರನ್‌ಗೆ ಹಿಂದೆಯೇ ಸಲಹೆ ನೀಡಿದ್ದೆ ಎಂದೂ ಟ್ರಂಪ್ ತಿಳಿಸಿದ್ದಾರೆ. ಶ್ವೇತಭವನದ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಟ್ರಂಪ್, … Continue reading *ಪ್ಯಾರಿಸ್ ಮುಸ್ಲಿಂ ನಗರವಾಗಲಿದೆ*: *ಫ್ರಾನ್ಸ್ ಗಲಭೆಗೆ ವಲಸೆ ನೀತಿಯೇ ಕಾರಣ ಎಂದ ಟ್ರಂಪ್*
Copy and paste this URL into your WordPress site to embed
Copy and paste this code into your site to embed