*27ರಂದು ಈ ಸ್ಥಳದಲ್ಲಿ ಮಾತ್ರ ವಾಹನ ಪಾರ್ಕ್ ಮಾಡಿ: ಬೆಳಗಾವಿ ಪೊಲೀಸರ ಸೂಚನೆ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಡಿ. 27 ರಂದು ಬೆಳಗಾವಿ ನಗರದ ಸರದಾರ ಮೈದಾನದಲ್ಲಿ ನಡೆಯಲಿರುವ ‘ಸಂಗೀತ ಸಂಜೆ’ ಕಾರ್ಯಕ್ರಮ ನೋಡಲು ಆಗಮಿಸುವ ಸಾರ್ವಜನಿಕರ ವಾಹನಗಳಿಗೆ ಈ ಕೆಳಗೆ ಸೂಚಿಸಲಾದ ಸ್ಥಳಗಳಲ್ಲಿ ವಾಹನ ನಿಲುಗಡೆ ಮಾಡುವಂತೆ ಸೂಚನೆ ನೀಡಲಾಗಿದೆ. ಕಾಲೇಜ್ ರಸ್ತೆಯ ಪವನ ಹೊಟೇಲ್ ಎದುರಿಗೆ ಇರುವ ವಾಹನ ನಿಲುಗಡೆ ಸ್ಥಳದಲ್ಲಿ ದ್ವಿಚಕ್ರ ವಾಹನಗಳಿಗೆ ಮಾತ್ರ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.Home add -Advt ಹಳೆಯ ಕೋರ್ಟ ಮತ್ತು ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿಯ ಖಾಲಿ ಜಾಗೆಯಲ್ಲಿ ದ್ವಿಚಕ್ರ, ಕಾರ್ ಮತ್ತು … Continue reading *27ರಂದು ಈ ಸ್ಥಳದಲ್ಲಿ ಮಾತ್ರ ವಾಹನ ಪಾರ್ಕ್ ಮಾಡಿ: ಬೆಳಗಾವಿ ಪೊಲೀಸರ ಸೂಚನೆ*
Copy and paste this URL into your WordPress site to embed
Copy and paste this code into your site to embed