*ಮೂರು ಮದುವೆಗಳ ವಿಚಾರ ಮತ್ತೆ ಚರ್ಚೆಯಲ್ಲಿ*: *ಪವನ್ ಕಲ್ಯಾಣ್ ಹಳೆಯ ಹೇಳಿಕೆ ವೈರಲ್*

ಪ್ರಗತಿವಾಹಿನಿ ಸುದ್ದಿ: ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಹಾಗೂ ನಟ ಪವನ್ ಕಲ್ಯಾಣ್ ಅವರ ವೈಯಕ್ತಿಕ ಜೀವನ ಮತ್ತೆ ಸುದ್ದಿಯಲ್ಲಿದೆ. ಮೂರನೇ ಪತ್ನಿ ಅನ್ನಾ ಲೆಜ್ನೆವಾ ಅವರಿಂದ ಪ್ರತ್ಯೇಕಗೊಳ್ಳುತ್ತಿರುವುದಾಗಿ ದಂಪತಿ ಜಂಟಿ ಹೇಳಿಕೆಯಲ್ಲಿ ಘೋಷಿಸಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ ಪವನ್ ಕಲ್ಯಾಣ್ ಅವರ ಹಳೆಯ ಸಂದರ್ಶನವೊಂದು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ವೈರಲ್ ಆಗಿದೆ. ಹಿಂದೆ ನಡೆದಿದ್ದ ಚಾಟ್ ಶೋ ಒಂದರಲ್ಲಿ ಮಾತನಾಡಿದ್ದ ಪವನ್ ಕಲ್ಯಾಣ್, ತಮಗೆ ಬ್ರಹ್ಮಚಾರಿಯಾಗಿ ಉಳಿಯುವ ಆಸೆಯಿತ್ತು. ಯೋಗದ ಮಾರ್ಗದಲ್ಲಿ ಸಾಗಲು ಬಯಸಿದ್ದ ತಮ್ಮ ಜೀವನದಲ್ಲಿ … Continue reading *ಮೂರು ಮದುವೆಗಳ ವಿಚಾರ ಮತ್ತೆ ಚರ್ಚೆಯಲ್ಲಿ*: *ಪವನ್ ಕಲ್ಯಾಣ್ ಹಳೆಯ ಹೇಳಿಕೆ ವೈರಲ್*