ಪೇ ಕಮಿಷನ್, ಪೇ ಮಿನಿಸ್ಟರ್, ಪೇ ಸಿಎಂ ಆಗದಂತೆ ಗ್ಯಾರಂಟಿ ಜಾರಿ – ಡಿಸಿಎಂ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಯಾವುದೇ ಪೇ ಕಮಿಷನ್, ಪೇ ಮಿನಿಸ್ಟರ್, ಪೇ ಸಿಎಂ ಆಗದಂತೆ ಈ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ತಿಳಿಸಿದ್ದಾರೆ. ವಿಧಾನಪರಿಷತ್ತಿನಲ್ಲಿ ಗುರುವಾರ ಅವರು ಮಾತನಾಡಿದರು. ಕೋಟಾ ಶ್ರೀನಿವಾಸ್ ಪೂಜಾರಿ ಅವರ ಅಭಿಮಾನಿ ನಾನು, ಈ ಪರಿಷತ್ತಿನ ಘನತೆ ಹೇಗಿತ್ತು ಎಂದರೆ ಬಂಗಾರಪ್ಪ ಅವರ ಕಾಲದಲ್ಲಿ ಮಂತ್ರಿಯಾಗಿ ಬಂದವನು. ಎಚ್.ಕೆ.ಪಾಟೀಲ್, ಕಲ್ಮನ್‌ಕರ್, ಎ.ಕೆ.ಸುಬ್ಬಯ್ಯ, ಎಂಸಿ ನಾಣಯ್ಯ ಇದ್ದರು. ಎರಡನೇ ಹಾಗೂ ಮೂರನೇ ದರ್ಜೆ ಲಿಕ್ಕರ್ ಕುರಿತು ಎಂಸಿ.ನಾಣಯ್ಯ ಅವರ ಮಾತನ್ನು … Continue reading ಪೇ ಕಮಿಷನ್, ಪೇ ಮಿನಿಸ್ಟರ್, ಪೇ ಸಿಎಂ ಆಗದಂತೆ ಗ್ಯಾರಂಟಿ ಜಾರಿ – ಡಿಸಿಎಂ
Copy and paste this URL into your WordPress site to embed
Copy and paste this code into your site to embed