*ಪಾರ್ಕ್ ಜಾಗವನ್ನೇ ಸೈಟ್ಗಳಾಗಿ ಮಾಡಿ ಇ-ಖಾತೆ ನೀಡಿದ ಪಿಡಿಒ ಸಸ್ಪೆಂಡ್*
ಪ್ರಗತಿವಾಹಿನಿ ಸುದ್ದಿ: ಸಾರ್ವಜನಿಕರ ಬಳಕೆಗಾಗಿ ಮೀಸಲಿಟ್ಟಿದ್ದ ಜಾಗದಲ್ಲೇ ನಿವೇಶನಗಳು ಸೃಷ್ಟಿಯಾಗಿರುವ ಆರೋಪ ಕೇಳಿಬಂದಿದೆ. ಅನುಮೋದಿತ ನಕ್ಷೆಯಲ್ಲಿ 17 ನಿವೇಶನಗಳಿಗೆ ಮಾತ್ರ ಅವಕಾಶವಿದ್ದರೂ, ಹೆಚ್ಚುವರಿಯಾಗಿ ಆರು ನಿವೇಶನಗಳನ್ನು ರಚಿಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಅಷ್ಟೇ ಅಲ್ಲ, ಅಗತ್ಯ ದಾಖಲೆಗಳಿಲ್ಲದಿದ್ದರೂ ಇ-ಸ್ವತ್ತು ಖಾತೆಗಳನ್ನೂ ವಿತರಿಸಲಾಗಿದ್ದು, ಪ್ರಕರಣದ ಬೆನ್ನಲ್ಲೇ ಗ್ರಾಮ ಪಂಚಾಯಿತಿ ಪಿಡಿಒರನ್ನು ಅಮಾನತುಗೊಳಿಸಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಘಂಟಂವಾರಿಪಲ್ಲಿ ಗ್ರಾಮ ಪಂಚಾಯಿತಿಯಲ್ಲಿ ಅಕ್ರಮ ನಡೆದಿದೆ. ಪಾರ್ಕ್ ಹಾಗೂ ನಾಗರಿಕ ಸೌಲಭ್ಯಗಳಿಗಾಗಿ ಮೀಸಲಿಟ್ಟಿದ್ದ ಜಾಗದಲ್ಲಿ ಅಕ್ರಮವಾಗಿ ನಿವೇಶನಗಳನ್ನು ಸೃಷ್ಟಿಸಿ, ಖಾಸಗಿ ವ್ಯಕ್ತಿಗಳ ಹೆಸರಿಗೆ ಇ-ಸ್ವತ್ತು … Continue reading *ಪಾರ್ಕ್ ಜಾಗವನ್ನೇ ಸೈಟ್ಗಳಾಗಿ ಮಾಡಿ ಇ-ಖಾತೆ ನೀಡಿದ ಪಿಡಿಒ ಸಸ್ಪೆಂಡ್*
Copy and paste this URL into your WordPress site to embed
Copy and paste this code into your site to embed