*ಲಕ್ಷ್ಮೀ ಹೆಬ್ಬಾಳಕರ್ ನೋಡಲು 48 ಗಂಟೆ ಯಾರೂ ಬರಬೇಡಿ: ವೈದ್ಯರ ಮನವಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹೆಚ್ಚು ಜನರು ಮೇಡಂ ಅವರನ್ನು ನೋಡಲು ಬರುತ್ತಿದ್ದರಿಂದ ಅವರಿಗೆ ತೊಂದರೆ ಆಗುತ್ತಿದೆ. ನಿನ್ನೆ ಸಂಜೆ ಅವರಿಗೆ ತಲೆ ನೋವು ಹಾಗೂ ಚಕ್ರ ಬರುವುದು ಜಾಸ್ತಿ ಆಗಿತ್ತು. ಅವರಿಗೆ ರೆಸ್ಟ್ ಅವಶ್ಯಕಥೆ ಇದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಡಾ, ರವಿ ಪಾಟೀಲ್‌ ಹೇಳಿದರು.‌ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅವರಿಗೆ ಸಧ್ಯ 12 ರಿಂದ 14 ಗಂಟೆ ನಿದ್ದೆಗೆ ಅವಕಾಶ ನೀಡಬೇಕು. 48 ಗಂಟೆಗಳ ಕಾಲ … Continue reading *ಲಕ್ಷ್ಮೀ ಹೆಬ್ಬಾಳಕರ್ ನೋಡಲು 48 ಗಂಟೆ ಯಾರೂ ಬರಬೇಡಿ: ವೈದ್ಯರ ಮನವಿ*