ನೆಮ್ಮದಿಯ ಬೆಳಗಾವಿ ನನ್ನ ಗುರಿ : ಮೃಣಾಲ ಹೆಬ್ಬಾಳಕರ್ ಪ್ರಣಾಳಿಕೆ ಬಿಡುಗಡೆ

ಜನಸ್ನೇಹಿ -ರೈತ ಸ್ನೇಹಿ – ಉದ್ಯಮ ಸ್ನೇಹಿಯಾಗಿ ಬೆಳಗಾವಿಯ ಅಭಿವೃದ್ಧಿ; ಮೃಣಾಲ ಹೆಬ್ಬಾಳಕರ್ Home add -Advt ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ಜನಸ್ನೇಹಿ, ರೈತ ಸ್ನೇಹಿ, ಉದ್ಯಮ ಸ್ನೇಹಿಯಾಗಿ ಬೆಳಗಾವಿಯನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್ ತಿಳಿಸಿದ್ದಾರೆ. ಮೇ 7ರಂದು ನಡೆಯಲಿರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅವರು ಕ್ಷೇತ್ರಕ್ಕಾಗಿನ ತಮ್ಮ ಯೋಜನೆಗಳ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಬೆಳಗಾವಿಯನ್ನು ನೆಮ್ಮದಿಯ ಮತ್ತು ಸುರಕ್ಷಿತ ಜಿಲ್ಲೆಯಾಗಿ ಅಭಿವೃದ್ಧಿಪಡಿಸುವುದು. ಬೇಡದ ಕಾರಣಕ್ಕಾಗಿ ಬೆಳಗಾವಿಯ ವ್ಯಾಪಾರ ವ್ಯವಹಾರ ಸ್ಥಬ್ಧವಾಗಬಾರದು. ಸೌಹಾರ್ದಯುತ ವಾತಾವರಣ, ಜೊತೆಗೆ ಜನಸ್ನೇಹಿ, ರೈತಸ್ನೇಹಿ, ಉದ್ಯಮ ಸ್ನೇಹಿಯನ್ನು ಬೆಳೆಸುವುದು ನನ್ನ ಕನಸು … Continue reading ನೆಮ್ಮದಿಯ ಬೆಳಗಾವಿ ನನ್ನ ಗುರಿ : ಮೃಣಾಲ ಹೆಬ್ಬಾಳಕರ್ ಪ್ರಣಾಳಿಕೆ ಬಿಡುಗಡೆ