*ಪಿಂಚಣಿದಾರರೇ ಗಮನಿಸಿ*: *ನವೆಂಬರ್ 30 ರೊಳಗೆ ಮನೆಯಿಂದಲೇ ‘ಜೀವನ ಪ್ರಮಾಣ ಪತ್ರ’ ಸಲ್ಲಿಸುವುದು ಹೇಗೆ?*

ಪ್ರಗತಿವಾಹಿನಿ ಸುದ್ದಿ: ಪಿಂಚಣಿದಾರರಿಗೆ ಗಮನಿಸಿ – ನೀವು ಸರ್ಕಾರಿ ಪಿಂಚಣಿ ಪಡೆಯುವವರಾಗಿದ್ದರೆ, ‘ಜೀವನ ಪ್ರಮಾಣ ಪತ್ರ’ವನ್ನು (Life Certificate) ಸಲ್ಲಿಸುವುದು ಕಡ್ಡಾಯವಾಗಿದೆ. ಇದನ್ನು ಸಮಯಕ್ಕೆ ಸರಿಯಾಗಿ ಸಲ್ಲಿಸಲು ವಿಫಲವಾದರೆ, ನಿಮ್ಮ ಮುಂದಿನ ಪಿಂಚಣಿ ಪಾವತಿಯಲ್ಲಿ ವ್ಯತ್ಯಯವಾಗಬಹುದು. ಪಿಂಚಣಿದಾರರು ನವೆಂಬರ್ 30 ರೊಳಗೆ ತಮ್ಮ ಡಿಜಿಟಲ್ ಜೀವನ ಪ್ರಮಾಣ ಪತ್ರವನ್ನು ಸಲ್ಲಿಸಬೇಕಾಗುತ್ತದೆ. ಆದರೆ, ಪಿಂಚಣಿದಾರರು ಚಿಂತಿಸುವ ಅಗತ್ಯವಿಲ್ಲ; ಈಗ ನೀವು ನಿಮ್ಮ ಸ್ಮಾರ್ಟ್‌ಫೋನ್ ಬಳಸಿ, ‘Jeevan Pramaan Face’ ಮತ್ತು ‘AadhaarFaceRD’ ಆ್ಯಪ್‌ಗಳ ಮೂಲಕ, ಮುಖ ಗುರುತಿಸುವಿಕೆ (facial … Continue reading *ಪಿಂಚಣಿದಾರರೇ ಗಮನಿಸಿ*: *ನವೆಂಬರ್ 30 ರೊಳಗೆ ಮನೆಯಿಂದಲೇ ‘ಜೀವನ ಪ್ರಮಾಣ ಪತ್ರ’ ಸಲ್ಲಿಸುವುದು ಹೇಗೆ?*