*ಹಂತಹಂತವಾಗಿ ಭೀಮಗಢ ಅರಣ್ಯವಾಸಿಗಳ ಸ್ಥಳಾಂತರ: ಈಶ್ವರ ಖಂಡ್ರೆ*

ತಳೇವಾಡಿ ಅರಣ್ಯದಲ್ಲಿ ಗ್ರಾಮಸ್ಥರೊಂದಿಗೆ ಅರಣ್ಯ ಸಚಿವರ ಸಭೆ ಪ್ರತಿ ಕುಟುಂಬಕ್ಕೆ 15 ಲಕ್ಷ ರೂ. ಪುನರ್ವಸತಿ ಪರಿಹಾರ: ಈಶ್ವರ ಖಂಡ್ರೆ ಪ್ರಗತಿವಾಹಿನಿ ಸುದ್ದಿ, ತಳೇವಾಡಿ, (ಖಾನಾಪುರ – ಬೆಳಗಾವಿ): ಭೀಮಗಢ ಅರಣ್ಯ ಪ್ರದೇಶದೊಳಗಿ ಇರುವ ಗ್ರಾಮಗಳ ನಿವಾಸಿಗಳಿಗೆ ಸೂಕ್ತ ಪರಿಹಾರ ನೀಡಿ ಹಂತ ಹಂತವಾಗಿ ಸ್ಥಳಾಂತರಿಸಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಭರವಸೆ ನೀಡಿದ್ದಾರೆ. ಸೋಮವಾರ ರಾತ್ರಿ ಅಧಿವೇಶನದ ಬಳಿಕ ತಾಳೇವಾಡಿಗೆ ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳೊಂದಿಗೆ ಭೇಟಿ ನೀಡಿ, ಗ್ರಾಮಸ್ಥರೊಂದಿಗೆ … Continue reading *ಹಂತಹಂತವಾಗಿ ಭೀಮಗಢ ಅರಣ್ಯವಾಸಿಗಳ ಸ್ಥಳಾಂತರ: ಈಶ್ವರ ಖಂಡ್ರೆ*