*ಫೋಟೋ ತೆಗೆಯಲು ಹೋಗಿ ಕೊಲೆಯಾದ ಯುವಕ*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಫೋಟೋ ಶೂಟ್ ವಿಚಾರವಾಗಿ ಆರಂಭವಾದ ಜಗಳ ಯುವಕನ ಕೊಲೆಯಲ್ಲಿ ಅಂತ್ಯವಾಗಿದೆ. ಪ್ರೊಫೆಶನಲ್ ಫೋಟೋಗ್ರಾಫರ್ ಗಳಂತೆ ಅದ್ಭುತವಾಗಿ ಕ್ಯಾಮರಾದಲ್ಲಿ ಫೋಟೋ ಸೆರೆಹಿಡಿಯುವುದನ್ನು ಹವ್ಯಾಸ ಮಾಡಿಕೊಂಡಿದ್ದ ಐಟಿಐ ವಿದ್ಯಾರ್ಥಿಯನ್ನು ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.Home add -Advt ಸೂರ್ಯ ಮೃತ ಯುವಕ. ದೊಡ್ಡಬಳ್ಳಾಪುರದ ನಗರ ಕಚೇರಿ ಪಾಳ್ಯ ನಿವಾಸಿ. ಬೆಂಗಳೂರಿನ ದಾಬಸ್ ಪೇಟೆ ರಸ್ತೆಯಲ್ಲಿನ ಡಾರ್ಕ್ ಫ್ಯಾಮಿಲಿ ರೆಸ್ಟೋರೆಂಟ್ ಗೆ ಫೋಟೋ ಶೂಟ್ ಗಾಗಿ ಬಂದಿದ್ದ. ರೆಸ್ಟೋರೆಂಟ್ ನಲ್ಲಿ ಕಲರ್ ಫುಲ್ ಆಗಿ ಕಾಣುವ … Continue reading *ಫೋಟೋ ತೆಗೆಯಲು ಹೋಗಿ ಕೊಲೆಯಾದ ಯುವಕ*
Copy and paste this URL into your WordPress site to embed
Copy and paste this code into your site to embed