*110 ಸೈನಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನ ಪತನ*
ಪ್ರಗತಿವಾಹಿನಿ ಸುದ್ದಿ: 110 ಸೈನಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನವೊಂದು ಪತನವಾಗಿದ್ದು ಕನಿಷ್ಠ 34 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಕೊಲಂಬಿಯಾದ ವಾಯುಪಡೆಯ ವಿಮಾನವಾಗಿದ್ದು, ವಿಮಾನ ದುರಂತದ ಬಗ್ಗೆ ಕೊಲಂಬಿಯಾದ ಪುಟುಮಾಯೊ ಇಲಾಖೆಯ ಗವರ್ನರ್ ಮಾಹಿತಿ ನೀಡಿದ್ದಾರೆ. ಲಾಕ್‌ಹೀಡ್ ಮಾರ್ಟಿನ್ ನಿರ್ಮಿತ ಹರ್ಕ್ಯುಲಸ್ ಸಿ -130 ವಿಮಾನ ಪೆರುವಿನ ಗಡಿಯಲ್ಲಿರುವ ಪೋರ್ಟೊ ಲೆಗುಯಿಜಾಮೊದಿಂದ ಟೇಕ್ ಆಫ್ ಆದ ಸ್ವಲ್ಪವೇ ಸಮಯದ ಬಳಿಕ ಪತನವಾಗಿದೆ ವಿಮಾನವು ಹಾರಾಟ ಆರಂಭಿಸಿದ ಸ್ಥಳದಿಂದ ಕೇವಲ ಒಂದೂವರೆ ಕಿಲೋಮೀಟರ್ ದೂರದಲ್ಲಿ ನೆಲಕ್ಕೆ ಅಪ್ಪಳಿಸಿದೆ ಮತ್ತು … Continue reading *110 ಸೈನಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನ ಪತನ*
Copy and paste this URL into your WordPress site to embed
Copy and paste this code into your site to embed