*ಬಾರಾಮತಿಯಲ್ಲಿ ವಿಮಾನ ದುರಂತ: ಡಿಸಿಎಂ ಅಜಿತ ಪವಾರ್ ಸೇರಿ 6 ಜನರ ದುರ್ಮರಣ*

ಪ್ರಗತಿವಾಹಿನಿ ಸುದ್ದಿ, ಬಾರಾಮತಿ (ಮಹಾರಾಷ್ಟ್ರ): ಮಹಾರಾಷ್ಟ್ರದ ಬಾರಾಮತಿಯಲ್ಲಿ ಲ್ಯಾಂಡಿಂಗ್ ವೇಳೆ ಖಾಸಗಿ ವಿಮಾನ ಪತನವಾಗಿದೆ. ಅಜಿತ ಪವಾರ ಸಾವಿಗೀಡಾಗಿದ್ದಾರೆ. ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ ಪವಾರ ಸೇರಿ 6ಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದ ವಿಮಾನ ಸುಟ್ಟು ಕರಕಲಾಗಿದೆ. ಘಟನೆಯಲ್ಲಿ ಯಾರೂ ಬದುಕಿರುವ ಸಾಧ್ಯತೆ ಇಲ್ಲ. ಅಜಿತ ಪವಾರ ಕೂಡ ಸುಟ್ಟು ಕರಕಲಾಗಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಪ್ರಚಾರಕ್ಕೆ ತೆರಳುತ್ತಿದ್ದಾಗ ಘಟನೆ ನಡೆದಿದೆ. Shocked and deeply saddened by the untimely passing of Maharashtra Deputy CM … Continue reading *ಬಾರಾಮತಿಯಲ್ಲಿ ವಿಮಾನ ದುರಂತ: ಡಿಸಿಎಂ ಅಜಿತ ಪವಾರ್ ಸೇರಿ 6 ಜನರ ದುರ್ಮರಣ*