*ಪ್ರಧಾನಿ ಮೋದಿ ಭೇಟಿ: ವೇದಿಕೆಯಲ್ಲಿ ಬಿಜೆಪಿ 13 ನಾಯಕರಿಗೆ ಮಾತ್ರ ಅವಕಾಶ*
ಪ್ರಗತಿವಾಹಿನಿ ಸುದ್ದಿ: ಪ್ರಧಾನಿ ನರೇಂದ್ರ ಮೋದಿ ಇಂದು ರಾಜ್ಯ ರಾಜಧಾನಿ ಬೆಂಗಳೂರಿಗೆ ಆಗಮಿಸಲಿದ್ದು, ನಮ್ಮ ಮೆಟ್ರೋದ ಹಳದಿ ಮಾರ್ಗವನ್ನು ಉದ್ಘಾಟಿಸಲಿದ್ದಾರೆ. ಇದೇ ವೇಳೆ ವಂದೇ ಭಾರತ್ ಮೂರು ರೈಲುಗಳಿಗೆ ಹಸಿರು ನಿಶಾನೆ ತೋರಲಿದ್ದಾರೆ.Home add -Advt ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದಲ್ಲಿ ಬಿಜೆಪಿ 13 ನಾಯಕರಿಗೆ ಮಾತ್ರ ವೇದಿಕೆಯಲ್ಲಿ ಅವಕಾಶ ನೀಡಲಾಗಿದೆ. ನಿನೆವರೆಗೆ 10 ಜನರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಇಂದು ಬಿಜೆಪಿ 13 ನಾಯಕರಿಗೆ ವೇದಿಕೆಯಲ್ಲಿ ಅವಕಾಶ ನೀಡಲಾಗಿದೆ. ಎಲೆಕ್ಟ್ರಾನಿಕ್ ಸಿಟಿಯ ಆಡಿಟೋರಿಯಂ ನಲ್ಲಿ … Continue reading *ಪ್ರಧಾನಿ ಮೋದಿ ಭೇಟಿ: ವೇದಿಕೆಯಲ್ಲಿ ಬಿಜೆಪಿ 13 ನಾಯಕರಿಗೆ ಮಾತ್ರ ಅವಕಾಶ*
Copy and paste this URL into your WordPress site to embed
Copy and paste this code into your site to embed