*ಸೈನಿಕರೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ*

ಪ್ರಗತಿವಾಹಿನಿ ಸುದ್ದಿ: ಗುಜರಾತ್‌ನ ಕಚ್ ನಲ್ಲಿನ ಭಾರತ-ಪಾಕಿಸ್ತಾನ ಗಡಿಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಸೈನಿಕರೊಂದಿಗೆ ಬೆಳಕಿನ ಹಬ್ಬ ದೀಪಾವಳಿಯನ್ನು ಆಚರಿಸಿದ್ದಾರೆ. ಗುರುವಾರ ಕಚ್ ಗೆ ಭೇಟಿ ನೀಡಿದ ಮೋದಿ ಸರ್ ಕ್ರೀಕ್ ಬಳಿಯ ಲಕ್ಕಿ ನಾಲಾದಲ್ಲಿ ಭಾರತೀಯ ಸೈನಿಕರೊಂದಿಗೆ ದೀಪಾವಳಿಯನ್ನು ಆಚರಿಸಿದರು. ಬಳಿಕ ಸೈನಿಕರಿಗೆ ಸಿಹಿತಿಂಡಿಗಳನ್ನು ಹಂಚಿದರು.Home add -Advt ಲಕ್ಕಿ ನಾಲಾ ಸರ್ ಕ್ರೀಕ್ ಚಾನಲ್‌ನ ಒಂದು ಭಾಗವಾಗಿದೆ. ಇದು ಕ್ರೀಕ್ ಗಡಿಯ ಆರಂಭಿಕ ಹಂತವಾಗಿದ್ದು, ಅಲ್ಲಿ ಜವುಗು ಪ್ರದೇಶವಿದೆ. ಅಲ್ಲಿ … Continue reading *ಸೈನಿಕರೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ*