*ಎರಡು ದಿನ ವಿದೇಶ ಪ್ರವಾಸ ಕೈಗೊಂಡ ಪಿಎಂ ಮೋದಿ*

ಪ್ರಗತಿವಾಹಿನಿ ಸುದ್ದಿ : ಜಾಗತಿಕ ನಾಯಕ ಎಂದು ಬಿಂಬಿತವಾಗ್ತಿರುವ ಪಿಎಂ ಮೋದಿ ಎರಡು ದಿನಗಳ ಕಾಲ ಮತ್ತೊಂದು ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 10 ಮತ್ತು 11 ರಂದು ಎರಡು ದಿನಗಳ ಲಾವೋಸ್ ಪ್ರವಾಸದಲ್ಲಿದ್ದು, ಈ ಸಂದರ್ಭದಲ್ಲಿ ಅವರು 21 ನೇ ಆಸಿಯಾನ್- ಭಾರತ ಶೃಂಗಸಭೆ ಮತ್ತು 19 ನೇ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಎರಡು ಶೃಂಗಸಭೆಗಳ ಅಂಚಿನಲ್ಲಿ ಮೋದಿ ದ್ವಿಪಕ್ಷೀಯ ಸಭೆಗಳನ್ನು ನಡೆಸುವ ನಿರೀಕ್ಷೆಯಿದೆ.ಲಾವೋಸ್ ಆಸಿಯಾನ್ ನ ಪ್ರಸ್ತುತ … Continue reading *ಎರಡು ದಿನ ವಿದೇಶ ಪ್ರವಾಸ ಕೈಗೊಂಡ ಪಿಎಂ ಮೋದಿ*