*ಎಐ ಇಂಪ್ಯಾಕ್ಟ್​ ಶೃಂಗ ಸಭೆಗೆ ಚಾಲನೆ: ಎಐ ಬಳಕೆ ಜವಾಬ್ದಾರಿಯಿಂದ ಕೂಡಿರಬೇಕು: ಪ್ರಧಾನಿ ಮೋದಿ*

ಪ್ರಗತಿವಾಹಿನಿ ಸುದ್ದಿ: ನವದೆಹಲಿಯ ಭಾರತ್ ಮಂಟಪದಲ್ಲಿ ಎಐ ಇಂಪ್ಯಾಕ್ಟ್​ ಶೃಂಗ ಸಭೆಗೆ ಚಾಲನೆ ದೊರೆತಿದೆ. ವಿಶ್ವದ ಅನೇಕ ನಾಯಕುಗಳು ಈ ಶೃಂಗಸಭೆಯಲ್ಲಿ ಭಾಗಿಯಾಗಿದ್ದಾರೆ. ಎಐ ಶೃಂಗಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಎಐ ಎಂದರೆ ಕೆಲವರಿಗೆ ಭಯ ಕೆಲವರು ಅದು ನಮ್ಮ ಭಾಗ್ಯವೆಂದು ಪರಿಗಣಿಸುತ್ತಾರೆ. ನಾನು ಕೂಡ ಹೆಮ್ಮೆಯಿಂದ ಹೇಳುತ್ತೇನೆ, ನಮಗೆ ಎಐ ಎಂದರೆ ಭಯ ಇಲ್ಲ, ಭಾರತದ ಭವಿಷ್ಯ ಕಾಣುತ್ತೆ ಎಂದು ತಿಳಿಸಿದ್ದಾರೆ. ಎಐ ಇಂಪ್ಯಾಕ್ಟ್​ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಮೂರು ಭಾರತೀಯ ಕಂಪನಿಗಳು … Continue reading *ಎಐ ಇಂಪ್ಯಾಕ್ಟ್​ ಶೃಂಗ ಸಭೆಗೆ ಚಾಲನೆ: ಎಐ ಬಳಕೆ ಜವಾಬ್ದಾರಿಯಿಂದ ಕೂಡಿರಬೇಕು: ಪ್ರಧಾನಿ ಮೋದಿ*