*ಪ್ರಧಾನಿ ಮೋದಿ ಮನೆಗೆ ಹೊಸ ಅತಿಥಿ ಆಗಮನ; ವಿಡಿಯೋ ನೋಡಿ*
ಪ್ರಗತಿವಾಹಿನಿ ಸುದ್ದಿ; ಪ್ರಧಾನಿ ನರೇಂದ್ರ ಮೋದಿ ಅವರ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಪ್ರಧಾನಿ ನಿವಾಸದಲ್ಲಿದ್ದ ಗೋಮಾತೆ ಕರುವಿಗೆ ಜನ್ಮ ನೀಡಿದ್ದು, ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ. ಕರುವಿಗೆ ವಿಶೇಷವಾಗಿ ಪೂಜಿಸಿ, ಎತ್ತಿ ಮುದ್ದಾಡಿದ್ದಾರೆ. Home add -Advt ಕರುವಿನೊಂದಿಗೆ ಪ್ರಧಾನಿ ಮೋದಿ ಸಂತಸದಿಂದ ಕಾಲಕಳೆದಿರುವ ಕ್ಷಣಗಳ ವಿಡಿಯೋ ವೈರಲ್ ಆಗಿದೆ. ಅಲ್ಲದೇ ಪುಟ್ಟ ಕರುವಿಗೆ ಹೆಸರನ್ನೂ ಇಟ್ಟಿದ್ದಾರೆ. ಈ ಬಗ್ಗೆ ರಾಜ್ಯ ಬಿಜೆಪಿ ಸಾಮಾಜಿಕ ಜಾಲತಾಣಗಳಲಿ ವಿಡಿಯೋ ಪೋಸ್ಟ್ ಮಾಡಿದೆ. ಗಾವೋ ವಿಶ್ವಸ್ಯ ಮಾತರಃ ಪ್ರಧಾನಿ … Continue reading *ಪ್ರಧಾನಿ ಮೋದಿ ಮನೆಗೆ ಹೊಸ ಅತಿಥಿ ಆಗಮನ; ವಿಡಿಯೋ ನೋಡಿ*
Copy and paste this URL into your WordPress site to embed
Copy and paste this code into your site to embed