*ಭಾರತದ ಆತ್ಮದ ಪ್ರತಿ ಕಣ ಕಣದಲ್ಲಿಯೂ ಶ್ರೀರಾಮನಿದ್ದಾನೆ; ಇಂದಿನಿಂದ ದೇಶದಲ್ಲಿ ಹೊಸ ಇತಿಹಾಸ ಉದಯವಾಗಲಿದೆ; ಪ್ರಧಾನಿ ಮೋದಿ*

ಪ್ರತಿ ಮನೆಯಲ್ಲಿಯೂ ರಾಮಜ್ಯೋತಿ ಬೆಳಗಲಿ ಪ್ರಗತಿವಾಹಿನಿ ಸುದ್ದಿ: ಭಾರತದ ಆತ್ಮದ ಪ್ರತಿ ಕಣ ಕಣದಲ್ಲಿಯೂ ಶ್ರೀರಾಮನಿದ್ದಾನೆ. ರಾಮ ಮಂದಿರ ನಿರ್ಮಾಣ ಕೇವಲ ವಿಜಯವಲ್ಲ, ಅದು ವಿನಯದಿಂದ ಕೂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಐತಿಹಾಸಿಕ ಅಯೋಧ್ಯೆ ರಾಮ ಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಯುಗದ ಜನರು ರಾಮನನ್ನು ಗೆಲ್ಲಿಸಿದ್ದಾರೆ. ಭಾರತದ ಪ್ರತಿ ಆತ್ಮದ ಕಣ ಕಣದಲ್ಲಿಯೂ ರಾಮನಿದ್ದಾನೆ ಎಂದರು.Home add -Advt ಶ್ರೀರಾಮ ವಿವಾದವಲ್ಲ… ಶ್ರೀರಾಮ ಶಕ್ತಿ. … Continue reading *ಭಾರತದ ಆತ್ಮದ ಪ್ರತಿ ಕಣ ಕಣದಲ್ಲಿಯೂ ಶ್ರೀರಾಮನಿದ್ದಾನೆ; ಇಂದಿನಿಂದ ದೇಶದಲ್ಲಿ ಹೊಸ ಇತಿಹಾಸ ಉದಯವಾಗಲಿದೆ; ಪ್ರಧಾನಿ ಮೋದಿ*