ಪೋಕ್ಸೋ ಪ್ರಕರಣ: 20 ವರ್ಷ ಜೈಲು ಶಿಕ್ಷೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : 2016ರಲ್ಲಿ ಬಾಲಕಿಯೋರ್ವಳನ್ನು ಅಪಹರಿಸಿ, ಲೈಂಗಿಕ ಸಂಪರ್ಕ ಮಾಡಿದ ಅಪರಾಧಿಗೆ ಬೆಳಗಾವಿಯ ನ್ಯಾಯಾಲಯ 20 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಸಂಗಮ ಕೃಷ್ಣಾತ ನಿಕಾಡೆ (ಸಾ: ಕುರ್ಲಿ ತಾ. ನಿಪ್ಪಾಣಿ) ಈತನು ಅಪ್ರಾಪ್ತ ವಯಸ್ಸಿನವಳು ಎಂದು ಗೊತ್ತಿದ್ದರೂ ಬಾಲಕಿಯನ್ನು ಅಪಹರಣ ಮಾಡಿಕೊಂಡು ಹೋದ ಬಗ್ಗೆ ಅಪರಾಧ ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆ ಅಪರಾದ ಸಂಖ್ಯೆ: 168/2016 ಕಲಂ:366 (ಎ), ಐಪಿಸಿ ಮತ್ತು ಕಲಂ:12 ಪೋಕ್ಷೋ -2012 ನೇದ್ದರಡಿಯಲ್ಲಿ ದಿನಾಂಕ:23-07-2016 ರಂದು ಪ್ರಕರಣವನ್ನು ದಾಖಲಿಸಿಕೊಂಡು … Continue reading ಪೋಕ್ಸೋ ಪ್ರಕರಣ: 20 ವರ್ಷ ಜೈಲು ಶಿಕ್ಷೆ
Copy and paste this URL into your WordPress site to embed
Copy and paste this code into your site to embed