82ನೇ ವಯಸ್ಸಿನಲ್ಲಿ ಪೋಕ್ಸೋ ಕೇಸ್ : ಯಡಿಯೂರಪ್ಪ ನಿವೃತ್ತಿಗೆ ಸಿದ್ದರಾಮಯ್ಯ ಆಗ್ರಹ

ಪ್ರಗತಿವಾಹಿನಿ ಸುದ್ದಿ, ಮೈಸೂರು : 82 ವಯಸ್ಸಿನಲ್ಲಿ ಪೋಕ್ಸೋ ಕೇಸ್ ನಲ್ಲಿ ಸಿಕ್ಕಿಹಾಕಿಕೊಂಡಿರುವ ಬಿ.ಎಸ್.ಯಡಿಯೂರಪ್ಪ ಸಾರ್ವಜನಿಕ ಜೀವನದಿಂದ ನಿವೃತ್ತಿಯಾಗಬೇಕು. ನನ್ನ ಬಗ್ಗೆ ಮಾತನಾಡಲು ಅವರಿಗೆ ನೈತಿಕತೆ ಇದೆಯಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮೈಸೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪೋಕ್ಸೋ ಕೇಸ್ ಗೆ ಜಾಮೀನು ಸಿಗುವುದಿಲ್ಲ. ನ್ಯಾಯಾಲಯದ ದಯೆಯಿಂದ ಉಳಿದುಕೊಂಡಿದ್ದಾರೆ. ಅವರ ಮೇಲೆ 18 -20 ಕೇಸ್ ಇದೆ. ಅಂತವರು ನನ್ನ ವಿರುದ್ದ ಮಾತನಾಡಲು ನೈತಿಕತೆ ಇದೆಯೆ? ಎಂದು ಪ್ರಶ್ನಿಸಿದರು.Home add -Advt ನಾಳೆ ಮೈಸೂರು ಸಮಾವೇಶದಲ್ಲಿ … Continue reading 82ನೇ ವಯಸ್ಸಿನಲ್ಲಿ ಪೋಕ್ಸೋ ಕೇಸ್ : ಯಡಿಯೂರಪ್ಪ ನಿವೃತ್ತಿಗೆ ಸಿದ್ದರಾಮಯ್ಯ ಆಗ್ರಹ