*ವರಕವಿ ಬೇಂದ್ರೆಯವರ ಜನ್ಮದಿನದ ಪ್ರಯುಕ್ತ ಕವಿದಿನ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ೨೦ನೇ ಶತಮಾನದಲ್ಲಿ ಕನ್ನಡ ನಾಡು ಕಂಡ ದಾರ್ಶನಿಕ ಕವಿ ಬೇಂದ್ರೆ.ಯುಗಪ್ರಜ್ಞೆಯೇ ಅವರ ಸಮಗ್ರ ಕಾವ್ಯಗಳಲ್ಲಿ ಜೀವದ್ರವ್ಯವಾಗಿ ಹರಿಸಿದೆ ಬೇಂದ್ರೆ ಕವಿರೂಪದ ದಾರ್ಶನಿಕ. ಅವರ ಸಮಗ್ರ ಸಾಹಿತ್ಯ ಈ ನೆಲದ ಪ್ರಾತಿನಿಧಿಕ ಅಭಿವ್ಯಕ್ತಿ ಎಂದು ಕಲೇಸಂ ಬೆಳಗಾವಿ ಘಟಕ ಅಧ್ಯಕ್ಷರಾದ ಡಾ.ಕೆ ಆರ್ ಸಿದ್ಧಗಂಗಮ್ಮ ಅವರು ಹೇಳಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿ , ಬೆಂಗಳೂರು ಚಕೋರ ಸಾಹಿತ್ಯ ವಿಚಾರ ವೇದಿಕೆ ,ಬೆಳಗಾವಿ ಕರ್ನಾಟಕ ಲೇಖಕಿಯರ ಸಂಘ ಬೆಳಗಾವಿ ಇವರ ಸಹಯೋಗದಲ್ಲಿ ದಿನಾಂಕ ೩೧- ೧-೨೦೨೫ … Continue reading *ವರಕವಿ ಬೇಂದ್ರೆಯವರ ಜನ್ಮದಿನದ ಪ್ರಯುಕ್ತ ಕವಿದಿನ*
Copy and paste this URL into your WordPress site to embed
Copy and paste this code into your site to embed