ಬೆಳಗಾವಿಯಲ್ಲಿ ನೀಟ್ ವೈದ್ಯಕೀಯ ಪರೀಕ್ಷೆ ವಂಚನೆ ಪ್ರಕರಣ ಭೇಧಿಸಿದ ಪೊಲೀಸರು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ಪೊಲೀಸರು ನೀಟ್ ವೈದ್ಯಕೀಯ ಪರೀಕ್ಷೆ ವಂಚನೆ ಪ್ರಕರಣಭೇದಿಸಿದ್ದಾರೆ. ಭಾರೀ ಕುತೂಹಲಕಾರಿ ಪ್ರಕರಣ ಇದಾಗಿದ್ದು, ಅಂತಾರಾಜ್ಯ ವಂಚಕನನ್ನು ಬಂಧಿಸಲಾಗಿದೆ. ಈತನ ವಿರುದ್ಧ ಹೊರ ರಾಜ್ಯಗಳಲ್ಲಿ ಹಲವು ಪ್ರಕರಣಗಳಿದ್ದು, ಬೆಳಗಾವಿ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಆತನಿಂದ ನಗದು, ಮೊಬೈಲ್ ಮತ್ತು ಕಂಪ್ಯೂಟರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. 2023 ರಲ್ಲಿ ಬೆಳಗಾವಿ ನಗರದಲ್ಲಿ ಪ್ರಕರಣವನ್ನು ದಾಖಲಿಸಲಾಗಿತ್ತು. ದೀರ್ಘ ಕಾಲದ ಪರಿಶ್ರಮದ ನಂತರ ಪೊಲೀಸರು ಈ ಕುತೂಹಲಕಾರಿ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.Home add -Advt ಈ ಕುರಿತು ಹೆಚ್ಚಿನ … Continue reading ಬೆಳಗಾವಿಯಲ್ಲಿ ನೀಟ್ ವೈದ್ಯಕೀಯ ಪರೀಕ್ಷೆ ವಂಚನೆ ಪ್ರಕರಣ ಭೇಧಿಸಿದ ಪೊಲೀಸರು