ಬೆಳಗಾವಿಯಲ್ಲಿ ನೀಟ್ ವೈದ್ಯಕೀಯ ಪರೀಕ್ಷೆ ವಂಚನೆ ಪ್ರಕರಣ ಭೇಧಿಸಿದ ಪೊಲೀಸರು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ಪೊಲೀಸರು ನೀಟ್ ವೈದ್ಯಕೀಯ ಪರೀಕ್ಷೆ ವಂಚನೆ ಪ್ರಕರಣಭೇದಿಸಿದ್ದಾರೆ. ಭಾರೀ ಕುತೂಹಲಕಾರಿ ಪ್ರಕರಣ ಇದಾಗಿದ್ದು, ಅಂತಾರಾಜ್ಯ ವಂಚಕನನ್ನು ಬಂಧಿಸಲಾಗಿದೆ. Home add -Advt ಈತನ ವಿರುದ್ಧ ಹೊರ ರಾಜ್ಯಗಳಲ್ಲಿ ಹಲವು ಪ್ರಕರಣಗಳಿದ್ದು, ಬೆಳಗಾವಿ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಆತನಿಂದ ನಗದು, ಮೊಬೈಲ್ ಮತ್ತು ಕಂಪ್ಯೂಟರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. 2023 ರಲ್ಲಿ ಬೆಳಗಾವಿ ನಗರದಲ್ಲಿ ಪ್ರಕರಣವನ್ನು ದಾಖಲಿಸಲಾಗಿತ್ತು. ದೀರ್ಘ ಕಾಲದ ಪರಿಶ್ರಮದ ನಂತರ ಪೊಲೀಸರು ಈ ಕುತೂಹಲಕಾರಿ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು … Continue reading ಬೆಳಗಾವಿಯಲ್ಲಿ ನೀಟ್ ವೈದ್ಯಕೀಯ ಪರೀಕ್ಷೆ ವಂಚನೆ ಪ್ರಕರಣ ಭೇಧಿಸಿದ ಪೊಲೀಸರು