*ಸಾಲಗಾರರಿಗಾಗಿ ಇಲ್ಲಿದೆ ಪೊಲೀಸ್ ಸಹಾಯವಾಣಿ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಸಾಲಗಾರರಿಂದ ಕಿರುಕುಳ ಉಂಟಾದಲ್ಲಿ ಸಹಾಯ ಮಾಡುವುದಕ್ಕಾಗಿ ಬೆಳಗಾವಿ ಪೊಲೀಸ್ ಇಲಾಖೆ ಸಹಾಯವಾಣಿ ಆರಂಭಿಸಿದೆ. ಪೊಲೀಸ್ ಆಯುಕ್ತರ ಕಚೇರಿಯಲ್ಲಿ 24 ಗಂಟೆಗಳ ಸಹಾಯವಾಣಿಯನ್ನು ಸ್ಥಾಪಿಸಲಾಗಿದೆ. ಹಣ ನೀಡುವವರಿಂದ ತೊಂದರೆಗೊಳಗಾದ ಯಾವುದೇ ವ್ಯಕ್ತಿ ನೇರವಾಗಿ ಈ ಸಂಖ್ಯೆಗೆ ಕರೆ ಮಾಡಬಹುದು. ವಿವರಗಳನ್ನು ನೇರವಾಗಿ ಸ್ಥಳೀಯ ಇನ್ಸ್‌ಪೆಕ್ಟರ್‌ಗೆ ಕಳುಹಿಸಲಾಗುತ್ತದೆ ಮತ್ತು ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ. ಸಹಾಯವಾಣಿ ನಂಬರ್ ಇಲ್ಲಿದೆ – 9483931100. *ಬೆಳಗಾವಿಯ ಈ ಭಾಗದಲ್ಲಿ ವಿದ್ಯುತ್ ವ್ಯತಯ* Home … Continue reading *ಸಾಲಗಾರರಿಗಾಗಿ ಇಲ್ಲಿದೆ ಪೊಲೀಸ್ ಸಹಾಯವಾಣಿ*
Copy and paste this URL into your WordPress site to embed
Copy and paste this code into your site to embed