ಠಾಣೆಯಲ್ಲಿಯೇ ಇಸ್ಪೀಟ್ ಆಡುತ್ತ ಕುಳಿತ ಪೊಲೀಸರು: ಐವರು ಸಸ್ಪೆಂಡ್

ಪ್ರಗತಿವಾಹಿನಿ ಸುದ್ದಿ: ಸಾರ್ವಜನಿಕವಾಗಿ ಜನರು ಇಸ್ಪೀಟ್ ಆಡಿದರೆ ದಾಳಿ ನಡೆಸಿ ಕೇಸ್ ಹಾಕಬೇಕಾಗಿದ್ದ ಪೊಲೀಸರೇ ಪೊಲೀಸ್ ಠಾಣೆ ಒಳಗೆ ಇಸ್ಪೀಟ್ ಆಡುತ್ತಾ ಕುಳಿತ ಘಟನೆ ಕಲಬುರಗಿ ಜಿಲ್ಲೆಯ ವಾಡಿ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಈ ಕುರುತ ವಿಡಿಯೋ ಭಾರಿ ವೈರಲ್ ಆಗುತ್ತಿದಂತೆ ಎಚ್ಚೆತ್ತ ಹಿರಿಯ ಪೊಲೀಸ್ ಅಧಿಕಾರಿಗಳು ಐವರು ಸಿಬ್ಬಂದಿಗಳನ್ನು ಅಮಾನತು ಮಾಡಿದ್ದಾರೆ. ವಾಡಿ ಪೊಲೀಸ್ ಠಾಣೆಯ ಮೊದಲ ಅಂತಸ್ತಿನಲ್ಲಿ ಖಾಕಿ ಬಟ್ಟೆಯಲ್ಲಿಯೇ ನಾಲ್ಕೈದು ಜನ ಪೊಲೀಸರು ಇಸ್ಪೀಟ್ ಆಡಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. … Continue reading ಠಾಣೆಯಲ್ಲಿಯೇ ಇಸ್ಪೀಟ್ ಆಡುತ್ತ ಕುಳಿತ ಪೊಲೀಸರು: ಐವರು ಸಸ್ಪೆಂಡ್