
ಬೆಳಗಾವಿಯ ಇಬ್ಬರು ಸೇರಿ ರಾಜ್ಯ ಬಿಜೆಪಿಗೆ 10 ವಕ್ತಾರರ ನೇಮಕ
ರಾಜ್ಯ ಬಿಜೆಪಿಗೆ 10 ಜನ ವಕ್ತಾರರನ್ನು ನೇಮಕ ಮಾಡಿ ರಾಜ್ಯಾಧ್ಯಕ್ಷ ನಳಿನ ಕುಮಾರ ಕಟೀಲು ಆದೇಶ ಹೊರಡಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯ ಬಿಜೆಪಿಗೆ 10 ಜನ ವಕ್ತಾರರನ್ನು ನೇಮಕ ಮಾಡಿ ರಾಜ್ಯಾಧ್ಯಕ್ಷ ನಳಿನ ಕುಮಾರ ಕಟೀಲು ಆದೇಶ ಹೊರಡಿಸಿದ್ದಾರೆ.
ಮಂಗಳೂರಿನ ಕ್ಯಾ.ಗಣೇಶ ಕಾರ್ಮಿಕ್, ಬೆಂಗಳೂರಿನ ಜಗ್ಗೇಶ, ಯಾದಗಿರಿಯ ರಾಜೂ ಗೌಡ, ಕಲಬುರಗಿಯ ರಾಜಕುಮಾರ ಪಾಟೀಲ, ಬೆಂಗಳೂರಿನ ಚಲುವಾದಿ ನಾರಾಯಣಸ್ವಾಮಿ, ತೇಜಸ್ವಿನಿ ಗೌಡ, ಗಿರಿಧರ ಉಪಾಧ್ಯಾಯ, ಬೆಳಗಾವಿಯ ಪಿ.ರಾಜೀವ, ಎಂ.ಬಿ.ಜಿರಲಿ, ಮೈಸೂರಿನ ಮಹೇಶ್ ವಕ್ತಾರರಾಗಿ ನೇಮಕವಾಗಿದ್ದಾರೆ.
ಗೋಕಾಕಲ್ಲಿ ರಾಹುಲ್, ಪ್ರಿಯಾಂಕಾ ಪ್ರತಿಭಟನೆ