*ಕಳಪೆ ಮುಂಗಾರಿನ ನಡುವೆಯೂ ನೀರಿನಿಂದ ಕಂಗೊಳಿಸುತ್ತಿರುವ ಹಲಶಿಯ ಎರಡು ಕೆರೆಗಳು!*
ಪ್ಯಾಸ ಫೌಂಡೇಷನ್–ಎಕೆಪಿ ಫೆರೋಕಾಸ್ಟ್ ಸಹಭಾಗಿತ್ವದಲ್ಲಿ ಕೆರೆಗಳ ಪುನಶ್ಚೇತನಕ್ಕೆ ಫಲ; ಇಡೀ ಗ್ರಾಮಕ್ಕೆ ಜಲಜೀವನದ ಆಸರೆ ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಈ ಬಾರಿಯ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದ ಪರಿಣಾಮ ಬೆಳಗಾವಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ಬಹುತೇಕ ಕೆರೆಗಳು ನೀರಿಲ್ಲದೆ ಬರಿದಾಗಿವೆ. ಮಳೆ ಕೊರತೆಯಿಂದ ಜಲಮೂಲಗಳು ಬತ್ತುತ್ತಿರುವ ಇಂತಹ ಸಂದರ್ಭದಲ್ಲಿ ಹಲಶಿ ಗ್ರಾಮದ ಎರಡು ಕೆರೆಗಳು ಮಾತ್ರ ನೀರಿನಿಂದ ತುಂಬಿ ನಳನಳಿಸುತ್ತಿರುವುದು ವಿಶೇಷ ಗಮನ ಸೆಳೆದಿದೆ. ಪ್ಯಾಸ ಫೌಂಡೇಷನ್ (Pyaas Foundation) ವತಿಯಿಂದ ಎಕೆಪಿ ಫೆರೋಕಾಸ್ಟ್ (AKP … Continue reading *ಕಳಪೆ ಮುಂಗಾರಿನ ನಡುವೆಯೂ ನೀರಿನಿಂದ ಕಂಗೊಳಿಸುತ್ತಿರುವ ಹಲಶಿಯ ಎರಡು ಕೆರೆಗಳು!*
Copy and paste this URL into your WordPress site to embed
Copy and paste this code into your site to embed