*ಪೋಪ್ ಫ್ರಾನ್ಸಿಸ್ ವಿಧಿವಶ*

ಪ್ರಗತಿವಾಹಿನಿ ಸುದ್ದಿ: ಅನಾರೋಗ್ಯದಿಂದ ಬಳುತ್ತಿದ್ದ ಕ್ಯಾಥೋಲಿಕ್ ಕ್ರೈಸ್ತರ ಪರಮೋಚ್ಚ ಧರ್ಮ ಗುರು ಪೋಪ್ ಫ್ರಾನ್ಸಿಸ್ (88) ವಿಧಿವಶರಾಗಿದ್ದಾರೆ.  ವ್ಯಾಟಿಕನ್ ಸಿಟಿಯಲ್ಲಿ ಅವರು ನಿಧನರಾಗಿದ್ದಾರೆಂದು ಪ್ರಕಟಿಸಲಾಗಿದೆ. ರೋಮನ್ ಕ್ಯಾಥೋಲಿಕ್ ಚರ್ಚ್‌ನ ಮೊದಲ ಲ್ಯಾಟಿನ್ ಅಮೆರಿಕನ್ ನಾಯಕರಾಗಿದ್ದ ಪೋಪ್ ಬೆನೆಡಿಕ್ಟ್ ರಾಜೀನಾಮೆ ನೀಡಿದ ನಂತರ 2013ರಲ್ಲಿ ಫ್ರಾನ್ಸಿಸ್ ಅವರು ಪೋಪ್ ಆಗಿದ್ದರು. *ಬ್ಲ್ಯಾಕ್ ಮೇಲ್: ಮದುವೆ ಸಂಭ್ರಮದಲ್ಲಿ ಯುವತಿ ಆತ್ಮಹತ್ಯೆ* Home add -Advt