*ಐಷಾರಾಮಿ ಪೋರ್ಶೆ ಕಾರು ಅಪಘಾತ ಕೇಸ್; ಇಬ್ಬರು ವೈದ್ಯರು ಅರೆಸ್ಟ್*
ಪ್ರಗತಿವಾಹಿನಿ ಸುದ್ದಿ: ಅಪ್ರಾಪ್ತ ಬಾಲಕನಿಂದ ಪೋರ್ಶೆ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆ ಕ್ರೈಂ ಬ್ರ್ಯಾಂಚ್ ಪೊಲೀಸರು ಇಬ್ಬರು ವೈದ್ಯರನ್ನು ಬಂಧಿಸಿದ್ದಾರೆ. ಸಾಸೂನ್ ಸರ್ಕಾರಿ ಆಸ್ಪತ್ರೆಯ ಡಾ.ಶ್ರೀಹರಿ ಹಾರ್ಲರ್ ಹಾಗೂ ಡಾ.ಅಜಯ್ ತಾವ್ರೆ ಬಂಧಿತರು. ಇಬ್ಬರು ವೈದ್ಯರು ಆರೋಪಿ ಬಾಲಕ ವೇದಾಂತ್ ಅಗರ್ವಾಲ್ ನ ರಕ್ತದ ಮಾದರಿ ವರದಿ ತಿರುಚಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ. ಮೇ 19ರಂದು 17 ವರ್ಷದ ವೇದಾಂತ್ ಅಗರ್ವಾಲ್, ಐಷಾರಾಮಿ ಪೋರ್ಶೆ ಕಾರು ಓಡಿಸುತ್ತಿದ್ದ. ಕುಡಿದ ಮತ್ತಿನಲ್ಲಿ ಕಾರು … Continue reading *ಐಷಾರಾಮಿ ಪೋರ್ಶೆ ಕಾರು ಅಪಘಾತ ಕೇಸ್; ಇಬ್ಬರು ವೈದ್ಯರು ಅರೆಸ್ಟ್*
Copy and paste this URL into your WordPress site to embed
Copy and paste this code into your site to embed