*ಗುರುವಾರ ಬೆಳಗಾವಿಯಲ್ಲಿ ವಿದ್ಯುತ್ ವ್ಯತ್ಯಯ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: 33ಕೆ.ವಿಜಿ.ಆಯ್.ಎಸ್ ಶ್ರೀನಗರ, ಬೆಳಗಾವಿಯಲ್ಲಿ 1ನೇ ತ್ರೈಮಾಸಿಕ ನಿರ್ವಹಣೆಯ ಕೆಲಸ ನಿರ್ವಹಿಸುವ ಸಲುವಾಗಿ ಸದರಿ ವಿದ್ಯುತ್ ಉಪ ಕೇಂದ್ರದಿಂದ ಹೊರಡುವ ಪೂರಕಗಳ ಮೇಲೆ ಬರುವ ಚನ್ನಮ್ಮಾ ಸೋಸೈಟಿ, ಶ್ರೀನಗರ ಏರಿಯಾ, ಆಂಜನೆಯ ನಗರ ಏರಿಯಾ, ಮಾಹಾಂತೇಶ ನಗರ, ಶಕ್ಷರ ನಂ 8,9,10,11,ಮತ್ತು 12, ರುಕ್ಕಿನಿ ನಗರ, ಆಶ್ರಯ ಕಾಲನಿ, ಶಿವತೀರ್ಥ ಕಾಲನಿ, ಬೃಂದಾವನ ಕಾಲನಿ, ರಾಮತೀರ್ಥ ನಗರ, ಕಣಬರ್ಗಿ ರೋಡ ಸೈಟ್ ಏರಿಯಾ, ಕೆ.ಎಮ್.ಎಫ್.ಡೈರಿ ಏರಿಯಾ, ಶಿವಬಸವ ನಗರ ಭಾಗಶಃ, ಎಸ ಬಿ ಆಯ್ … Continue reading *ಗುರುವಾರ ಬೆಳಗಾವಿಯಲ್ಲಿ ವಿದ್ಯುತ್ ವ್ಯತ್ಯಯ*