*ಬೆಳಗಾವಿಯ ಕೆಲ ಭಾಗದಲ್ಲಿ ಜೂ.16 ರಂದು ವಿದ್ಯುತ್ ನಿಲುಗಡೆ*

ಪ್ರಗತಿವಾಹಿನಿ ಸುದ್ದಿ ಬೆಳಗಾವಿ: ಕಣಬರ್ಗಿಯ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಫ್-05 ಶಿವಾಲಯ 11 ಕೆ.ವಿ. ಫೀಡರ್ ಮೇಲೆ ತುರ್ತು ನಿರ್ವಹಣಾ ಕಾರ್ಯ ಕೈಗೊಳ್ಳಬೇಕಾಗಿರುವ ಹಿನ್ನಲೆಯಲ್ಲಿ ಮಂಗಳವಾರ (ಜೂ. 16) ರಂದು ರೇಣುಕಾ ನಗರ, ಹೊಸ ರೇಣುಕಾ ನಗರ, ಕಣಬರ್ಗಿ ರಸ್ತೆ, ಸುರಭಿ ಹೊಟೆಲ್‌ನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 10 ಗಂಟೆಯಿಂದ ಸಾಯಂಕಾಲ 6 ಗಂಟೆಯ ವರೆಗೆ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. *2 ಕೋಟಿ ವಿಮಾ ಹಣಕ್ಕಾಗಿ ಪತಿ ಹತ್ಯೆ: 9 … Continue reading *ಬೆಳಗಾವಿಯ ಕೆಲ ಭಾಗದಲ್ಲಿ ಜೂ.16 ರಂದು ವಿದ್ಯುತ್ ನಿಲುಗಡೆ*