ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಉಗಾರ ಉಪವಿಭಾಗದ ಕಕ್ಷೆಯಲ್ಲಿ ಬರುವ 110 ಕೆವಿ ವಿದ್ಯುತ ವಿತರಣಾ ಕೇಂದ್ರದ ಶಿರಗುಪ್ಪಿ ವ್ಯಾಪ್ತಿಯಲ್ಲಿ ತ್ರೈಮಾಸಿಕ ನಿರ್ವಹಣೆ ಕೈಗೊಳ್ಳಬೇಕಾಗಿರುವ ಹಿನ್ನಲೆಯಲ್ಲಿ ದಿ:28-11-2025 ರಂದು ಮುಂಜಾನೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಶಿರಗುಪ್ಪಿ, ಜುಗೂಳ, ಶಹಪೂರ ಮತ್ತು ಮಂಗಾವತಿಯಲ್ಲಿ ಎನ್.ಜೆ.ವಾಯ್ ಹಾಗೂ ಪಂಪಸೆಟಗಳಿಗೆ ಸರಬರಾಜು ಆಗುವ ವಿದ್ಯುತ ಮಾರ್ಗಗಳ ವಿದ್ಯುತ ವ್ಯತಯವಾಗುವದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಉಗಾರ ಉಪವಿಭಾಗದ ಕಕ್ಷೆಯಲ್ಲಿ ಬರುವ 110/33/11 ಕೆವಿ ವಿದ್ಯುತ ವಿತರಣಾ ಕೇಂದ್ರದ ಶಿರಗುಪ್ಪಿ ವ್ಯಾಪ್ತಿಯಲ್ಲಿ ತ್ರೈಮಾಸಿಕ … Continue reading *ನ.28 ರಂದು ವಿದ್ಯುತ್ ವ್ಯತಯ*
Copy and paste this URL into your WordPress site to embed
Copy and paste this code into your site to embed